ಬೆಳಗಾವಿ.
ಬೆಳಗಾವಿ ಗ್ರಾಮೀಣ ಪ್ರದಢಶದಲ್ಲಿ ಅಕ್ರಮ ದಂಧೆಕೋರರಿಗೆ ಭಯ ಎನ್ನುವುದೇ ಇಲ್ಲ. ಎಲ್ಲಿ ನೋಡಿದಲ್ಲಿ ಮಟಕಾ, ಜುಗಾರ ಅಡ್ಡೆಗಳು.!

ಆದರೆ ಈಗ ಎಚ್ಚೆತ್ತುಕೊಂಡಿರುವ ಪೊಲೀಸರು ಅವುಗಳನ್ನು ಮಟ್ಟ ಹಾಕಲು ರೆಡಿಯಾಗಿದ್ದಾರೆ.
ಕಳೆದ ದಿನವಷ್ಟೆ ಗ್ರಾಮೀಣ ಪ್ರದೇಶದ ಅಂಬೇವಾಡಿ ಕ್ರಾಸನ ಹಿಂಡಲಗಾ ಬಳಿಯಿರುವ ಹಾಳು ಬಿದ್ದ ಮನೆಯಂತಿರುವ ಸ್ಥಳದಲ್ಲಿ ಮಟಕಾ ಅಡ್ಡೆಯ ಮೇಲೆ ದಾಳಿ ಮಾಡಿರುವ ಪೊಲೀಸರು ಲಕ್ಷಕ್ಕೂ ಅಧಿಕ ಮೊತ್ತವನ್ನು ವಶಪಡಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲಶಹಾಪುರ ಪೊಲೀಸರು ಕೂಡ ತಮ್ಮ ವ್ಯಾಪ್ತಿಯಲ್ಲಿ ದಾಳಿ ಮಾಡಿ 950 ರೂ.ವನ್ನು ಜಪ್ತಿ ಮಾಡಿಕೊಂಡಿದ್ದಾರೆ