ಅ ನಗರಸೇವಕರಿಬ್ಬರ ಬಗ್ಗೆ ಹೊರಬಿದ್ದ ಆದೇಶವಾದ್ರೂ‌ ಏನು?

ಬೆಳಗಾವಿ. ಬೆಳಗಾವಿ ತಿನಿಸುಕಟ್ಟೆ ವಿವಾದಕ್ಕೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆಯ ಇಬ್ಬರು ಬಿಜೆಪಿ ನಗರಸೇವಕರ ಕುರಿತು ಪ್ರಾದೇಶಿಕ‌ ಆಯುಕ್ತರ ಕಚೇರಿಯಿಂದ ಮಹತ್ವದ ಆದಶಶವೊಂದು ಹೊರಬಿದ್ದಿದೆ. ಆದರೆ ಆ ಆದೇಶದಲ್ಲಿ ಏನಿದೆ? ಯಾವ ಯಾವ ಅಂಶಗಳನ್ನು ಉಲ್ಲೇಖಿಸಲಾಗಿದೆ ಎನ್ನುವ ಸಂಗತಿ ಮಾತ್ರ ಹೊರಬಿದ್ದಿಲ್ಲ. ಇದು ಈಗ ಎಲ್ಲೆಡೆ ಚರ್ಚೆಯ ವಸ್ತುವಾಗಿದೆ. ಬಹುತೇಕ ಪತ್ರಕರ್ತರು ಮಹಾನಗರ ಪಾಲಿಕೆ, ಪ್ರಾದೇಶಿಕ ಆಯುಕ್ತರ ಕಚೇರಿಯನ್ನು ಸಂಪರ್ಕಿಸಿದರೂ‌ ಆದೇಶ ಪ್ರತಿ ಮಾತ್ರ ಸಿಗುತ್ತಿಲ್ಲ. ಆದರೆ ಆದೇಶ ಪ್ರತಿಯನ್ನು ಪಾಲಿಕೆಯವರೇ ಬಂದು ತೆಗೆದುಕೊಂಡು ಹೋಗಿದ್ದಾರೆ ಎನ್ನುವ ಸ್ಪಷ್ಟ…

Read More

ಗ್ರಾಮ ಲೆಕ್ಕಾಧಿಕಾರಿ ಲಂಚಾವತಾರ ದರ್ಶನ..

ಬೆಳಗಾವಿ. ಬೈಲಹೊಂಗಲ ತಾಲೂಕಿನ‌ ಗ್ರಾಮ ಲೆಕ್ಕಾಧಿಕಾರಿಯೊಬ್ಬರ ಲಂಚಬಾಕತನದ ಭಯಂಕರ ಕಥಾನಕ‌ ಇದು ಈ ಲಂಚಬಾಕರನದ ನಾಲ್ಕೈದು ಆಡಿಯೋ ಎರಡು ವಿಡಿಯೋಗಳನ್ನು ನೋಡಿದರೆ, ಕೇಳಿದರೆ ಇಲ್ಲಿ ದುಡ್ಡಿಲ್ಲದಿದ್ದರೆ ಯಾವ ಕೆಲಸವೂ ಆಗಲ್ಲ ಎನ್ನುವುದು ಸ್ಪಷ್ಟ. ಇನ್ನೂ ಸ್ಪಷ್ಟವಾಗಿ ಹೇಳುವುದೆಂದರೆ, ಶಾಸಕರು, ಅಧಿಕಾರಿಗಳಿಗೂ ಹೋಗುತ್ತೆ. ಇದರಲ್ಲಿ ನನ್ನದೇನೂ ಇಲ್ಲ ಎನ್ನುವ ಸಾಚಾತನದ ಮಾತನ್ನು ಆಲಿಸಿದರೆ ಭ್ರಷ್ಟ ವ್ಯವಸ್ಥೆ ಯಾವ ಮಟ್ಟಕ್ಕೆ ಬಂತು ನಿಂತಿದೆ ಎನ್ನುವುದನ್ನು ಊಹಿಸಬಹುದು. ಅಧಿಕಾರಿಗಳು ನಾಲ್ಕು ಗೋಡೆಯ ಮಧ್ಯದಲ್ಲಿ ಕುಳಿತು ಪಾರದರ್ಶಕತೆ ಬಗ್ಗೆ ಮಾತಾಡಿದರೆ ಅಧೀನ ಸಿಬ್ಬಂದಿಗಳು…

Read More

Brahmin conference has seen tremendous success

The state conference has seen tremendous successDavangere: The first state-level conference of the Brahmin community is a reflection of the latent strength and potential within us, said Ashok Haranahalli, President of the All Karnataka Brahmin Samaj (AKBMS). Speaking after inaugurating the ‘Spurthi 2025’ exhibition and sales fair organized by the Davangere Brahmin Society at the…

Read More

ಬ್ರಾಹ್ಮಣ ಸಮಾವೇಶ ಅತ್ಯಂತ‌ ಯಶಸ್ಸು ಕಂಡಿದೆ- ಹಾರನಹಳ್ಳಿ

ರಾಜ್ಯ ಸಮಾವೇಶ ಭಾರೀ ಯಶಸ್ಸು ಕಂಡಿದೆದಾವಣಗೆರೆ: ಬ್ರಾಹ್ಮಣ ಸಮಾಜದ ಮೊದಲ ರಾಜ್ಯಮಟ್ಟದ ಸಮಾವೇಶ ನಮ್ಮಲ್ಲಿರುವ ಸುಪ್ತ ಶಕ್ತಿ, ಸಾಮರ್ಥ್ಯದ ದ್ಯೋತಕ ಆಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಸಮಾಜದ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಹೇಳಿದರು.ನಗರದ ಶಂಕರ್ ಸಮುದಾಯ ಭವನದಲ್ಲಿ ದಾವಣಗೆರೆ ಬ್ರಾಹ್ಮಣ ಸಮಾಜ ಹಮ್ಮಿಕೊಂಡ ಸ್ಪೂರ್ತಿ 2025 ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಬ್ರಾಹ್ಮಣ ಸಮಾಜವನ್ನು ಎಲ್ಲರೂ ಗೌರವಿಸುತ್ತಾರೆ. ಇಂದಿಗೂ ನಮ್ಮ ಸಮಾಜದ ಬಗ್ಗೆ ಇರುವ ಗೌರವ ಕುಂದಿಲ್ಲ. ಆದರೆ, ನಮ್ಮಲ್ಲಿರುವ…

Read More

BJP’s Victory Celebration in Delhi: Victory Fest in Belagavi

BJP’s Victory Celebration in Delhi: Victory Fest in Belagavi Belagavi:Against the backdrop of the Bharatiya Janata Party (BJP) achieving an unprecedented victory in the Delhi Assembly elections, BJP leaders celebrated a victory fest in Belagavi on Saturday.The celebration, led by MLA Abhay Patil at Chennamma Circle, included bursting firecrackers, distributing sweets, and jubilant cheers. Speaking…

Read More

ದಿಲ್ಲಿ ದಿಲ್ ಗೆದ್ದ ಬಿಜೆಪಿ- ಬೆಳಗಾವಿಯಲ್ಲಿ ವಿಜಯೋತ್ಸವ

ದೆಹಲಿಯಲ್ಲಿ ಬಿಜೆಪಿ ಜಯಭೇರಿ: ವಿಜಯೋತ್ಸವ ಬೆಳಗಾವಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅಭೂತಪೂರ್ವ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಶನಿವಾರ ವಿಜಯೋತ್ಸವ ಆಚರಿಸಿದರು.ಇಲ್ಲಿನ ಚೆನ್ನಮ್ಮ ಸರ್ಕಲ್ ನಲ್ಲಿ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ನಡೆದ ಈ ವಿಜಯೋತ್ಸವ ಆಚರಣೆಯಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಜಯಘೋಷಗಳೊಂದಿಗೆ ಸಂಭ್ರಮಾಚರಣೆ ನಡೆಯಿತು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅಭಯ ಪಾಟೀಲ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ವಿಕಸಿತ ಭಾರತ ಸಂಕಲ್ಪಕ್ಕೆ ಬೆಂಬಲ ವ್ಯಕ್ತಪಡಿಸಿರುವ…

Read More

ಐಸ್ ಕ್ರಿಮ್ ಉತ್ಸವದಲ್ಲಿ ಶಾಲಾ ಮಕ್ಕಳ ಸಂಭ್ರಮ

ಬೆಳಗಾವಿ: ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲರ ಕನಸಿನ ಯೋಜನೆಯಾದ ಶಾಲಾ ಮಕ್ಕಳಿಗೆ ಐಸ್ ಕ್ರಿಮ್ ವಿತರಣೆಯ ಐಸ್ ಕ್ರಿಮ್ ಉತ್ಸವಕ್ಕೆ ಶನಿವಾರ ಚಾಲನೆ ನೀಡಲಾಯಿತು.ಇಲ್ಲಿನ ಬಿ.ಕೆ.ಮಾಡೆಲ್ ಸ್ಕೂಲ್ ನಲ್ಲಿ ಶನಿವಾರ ಮುಂಜಾನೆ ನೂರಾರು ಮಕ್ಕಳಿಗೆ ಐಸ್ ಕ್ರಿಮ್ ವಿತರಣೆ ಮಾಡುವ ಮೂಲಕ ಶಾಸಕ ಅಭಯ ಪಾಟೀಲ ಚಾಲನೆ ನೀಡಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಕ್ಕಳೊಂದಿಗೆ ಸಂವಾದ ನಡೆಸಿದ ಸಂದರ್ಭದಲ್ಲಿ ಮಕ್ಕಳು ಐಸ್ ಕ್ರಿಮ್ ಗೆ ಬೇಡಿಕೆಯಿಟ್ಟಿದ್ದರು. ಈ ಹಿನ್ನೆಲೆಯುಲ್ಲಿ ಮಕ್ಕಳಿಗೆ ಪ್ರತಿ ವರ್ಷದಂತೆ…

Read More

ಕೇಜ್ರಿವಾಲ್ ಶಕುನಿ ಪ್ರತಿರೂಪ- ಅಭಯ

ಬೆಳಗಾವಿದಿಲ್ಲಿ ಚುನಾವಣೆಯಲ್ಲಿಶಕುನಿಯ ಪ್ರತಿರೂಪವಾಗಿದ್ದ ಕೇಜ್ರಿವಾಲ್ರ ರಾಜಕೀಯ ಅಂತ್ಯವಾಗಿದೆ ಎಂದು ಬಿಜೆಪಿ ಶಾಸಕ ಅಭಯ ಪಾಟೀಲ ಹೇಳಿದರು.ದೆಹಲಿಯಲ್ಲಿ ಬಿಜೆಪಿ ಗೆಲುವಿನ ನಂತರಬೆಳಗಾವಿಯಲ್ಲಿ ನಡೆದ ವಿಜಯೋತ್ಸವ ಸಂದರ್ಭದಲ್ಲಿ ಅವರು ಮಾತನಾಡಿದರು.ಭ್ರಷ್ಟಾಚಾರ ವಿರೋಧಿ ಆಂದೋಲನ ಮಾಡಿ ರಾಜಕೀಯಕ್ಕೆ ಬಳಿಸಿಕೊಂಡ ಕೇಜ್ರಿವಾಲರು ಹತ್ತು ವರ್ಷ ದೆಹಲಿಯಲ್ಲಿ ಜನರನ್ನು ಮುರ್ಖ ಮಾಡುವ ಕೆಲಸ ಮಾಡಿದ್ದರು. ಈಗ ಜನರು ಜಾಣರಾಗಿ ಕೇಜ್ರಿವಾಲರನ್ನು ಮನೆಗೆ ಕಳಿಸಿ ಬಿಜೆಪಿ ಗೆಲ್ಲಿಸಿದ್ದಾರೆಂದು ಅಭಯ ಪಾಟೀಲ ಹೇಳಿದರು,ಮುಂದಿನ ದಿನಗಳಲ್ಲಿ ಪಂಜಾಬ್ನಲ್ಲಿನ ಆಪ್ ಸಕರ್ಾರದ ಪರಿಸ್ಥಿತಿ ಕೂಡ ಇದೇ ರೀತಿ ಆಗುತ್ತದೆ.ಇನ್ನು ಕೆಲವೇ…

Read More
error: Content is protected !!