
‘ಇದು ದೊಡ್ಡವರ ದೊಡ್ಡ ಗುಣ’
ಆ ದಿನಗಳನ್ನು ನೆನೆದ ಸತೀಶ್. ರಾಜಕಾರಣದ ಗಡಿಬಿಡಿ ನಡುವೆ ಬಾಲ್ಯ ಸ್ನೇಹಿತನ ಅಂಗಡಿಗೆ ಹೋದ ಪ್ರಭಾವಿ ಸಚಿವ. ಹಳೆಯ ಹಾಡು ಕೇಳಿ ಆನಂದಿಸಿದ ಸಚಿವ ಜಾರಕಿಹೊಳಿ ಅಧಿಕಾರ, ಅಂತಸ್ತು, ಹಣ ಎಲ್ಲವೂ ಇದ್ದರೂ ಒಂಚೂರು ಅಹಂ ತೋರಿಸದ ಸಚಿವ ಜಾರಕಿಹೊಳಿ.. ಈ ಸಚಿವರ ಸುತ್ತ ಛತ್ರಿ ಹಿಡಿಯುವ ಗಿರಾಕಿಗಳಿಲ್ಲ. ವರ್ಗಾವಣೆ ದಂಧೆಯ ಹಿಂದೆ ಬೆನ್ನು ಬಿದ್ದಿಲ್ಲ. ನಂಬಿದವರನ್ನು ಕೈ ಬಿಟ್ಟಿಲ್ಲ ಬೆಳಗಾವಿ.ರಾಜಕಾರಣದಲ್ಲಿ ಅಧಿಕಾರ ಸಿಕ್ಕ ತಕ್ಷಣ ಕೆಲವರಿಗೆ ಯಾರೂ ಕಣ್ಣಿಗೆ ಕಾಣಲ್ಲ. ತಮ್ಮ ಬಾಲ್ಯ ಸ್ನೇಹಿತರು ಅಷ್ಟೇ…