
ಅಶೋಕ ಹಾರನಹಳ್ಳಿಯವರಿಗೆ ಅಭಿನಂದನೆ
ಬೆಂಗಳೂರು. ಸಂಯುಕ್ತ ಕರ್ನಾಟಕ, ಕರ್ಮವೀರ ಮತ್ತು ಕಸ್ತೂರಿ ಪ್ರಕಟನೆಗಳ ಲೋಕ ಶಿಕ್ಷಣ ಟ್ರಸ್ಟ ಅಧ್ಯಕ್ಷರಾಗಿ ನೇಮಕಗೊಂಡ ಅಶೋಕ ಹಾರನಹಳ್ಳಿ ಅವರನ್ಬು ಸಂಯುಕ್ತ ಕರ್ನಾಟಕ ನೌಕರ ಸಂಘ ಅಭಿನಂದಿಸಿತು. ಬೆಂಗಳೂರಿನ ಅವರ ನಿವಾಸದಲ್ಲಿ ನೌಕರ ಸಂಘದ ಪದಾಧಿಕಾರಿಗಳು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಪತ್ರಿಕೆ ಬೆಳವಣಿಗೆ ದೃಷ್ಟಿಯಿಂದ ಗಂಭೀರ ಚರ್ಚೆ ಕೂಡ ನಡೆಯಿತು. ಜೊತೆಗೆ ಸಂಯುಕ್ತ ಕರ್ನಾಟಕ ನೌಕರ ಸಂಘದ. 25 ನೇ ವಾರ್ಷಿಕೋತ್ಸವ ಬಗ್ಗೆನೂ ಚರ್ಚೆ ಮಾಡಲಾಯಿತು. ಶೀಘ್ರದಲ್ಲಿ ಹುಬ್ಬಳ್ಳಿ ಯಲ್ಲಿ ಕೂಡ ಸಭೆ ನಡೆಸುವುದಾಗಿ ಅವರು ತಿಳಿಸಿದರು….