ಲಂಡನ್ ಭೂಮಿಯಲ್ಲಿ ಕನ್ನಡದ ಗಂಧ!

ಲಂಡನ್ ಭೂಮಿಯಲ್ಲಿ ಕನ್ನಡದ ಗಂಧ! ತ್ರಿವರ್ಣ ಧ್ವಜ ಮತ್ತು ಪುನೀತ್‌ ಫೋಟೋ ಪ್ರದರ್ಶನದಿಂದ ಮೆರೆದ ಕನ್ನಡಿಗರು, ವಿದೇಶದಲ್ಲಿ ಕನ್ನಡ ಪ್ರೇಮ ಮೆರೆದ ಬೆಳಗಾವಿ ಹುಡುಗ ಅನಿಕೇತ್..ಮತ್ತು‌ ಬೆಂಗಳೂರಿನ ಯಶಸ್ವಿನಿ ಲಂಡನ್ ಯೂರೋಪಿನ ಹೃದಯಭೂಮಿ ಲಂಡನ್ ಬಳಿಯ ಪೋರ್ಟ್ಸ ಮೌಥ್ ಯುನಿವರ್ಸಿಟಿ ಯಲ್ಲಿ ಕನ್ನಡಿಗ ವಿದ್ಯಾರ್ಥಿಗಳು ತಾಯ್ನಾಡಿನ ಸುವಾಸನೆ ಪಸರಿಸಿದ ಅದ್ಭುತ ದಿನ.ಭಾರತ ತ್ರಿವರ್ಣ ಧ್ವಜವು ಸೇರಿದಂತೆ ಕನ್ನಡಿಗರ ಹೃದಯವೂಸಹ ಸಂತಸದಿಂದ ತೇಲಿದ ಕ್ಷಣ ಅದಾಗಿತ್ತು. ಬೆಳಗಾವಿ ಮಹಾನಗರ ಪಾಲಿಕೆಯ ಉಪಮಹಾಪೌರರಾದ ವಾಣಿ ವಿಲಾಸ ಜೋಶಿ ಅವರ ಪುತ್ರ…

Read More
error: Content is protected !!