
ಅಶೋಕ್ ಹಾರನಹಳ್ಳಿ: ಬ್ರಾಹ್ಮಣ ಸಮುದಾಯಕ್ಕೆ ಬೆಳಕಿನ ದಾರಿ ತೋರಿಸಿದ ಶಕ್ತಿ..!
ಅಶೋಕ್ ಹಾರನಹಳ್ಳಿ: ಬ್ರಾಹ್ಮಣ ಸಮುದಾಯಕ್ಕೆ ಬೆಳಕಿನ ದಾರಿ ತೋರಿಸಿದ ಶಕ್ತಿ ಶಿಲ್ಪಿ ಬೆಂಗಳೂರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ ಎಪ್ರಿಲ್ 13 ರಂದು ನಿಗದಿಯಾಗಿದೆ. ರಾಜ್ಯದ 20. ಜಿಲ್ಲಾ ಕೇಂದ್ರದಲ್ಲಿ ಮತದಾನದ ವ್ಯವಸ್ಥೆ ಮಾಡಲಾಗಿದೆ. ಸಧ್ಯ ಚುನಾವಣೆಯ ಕಾವನ್ನು ಗಮನಿಸಿದರೆ ಹಾಲಿ ಅಧ್ಯಕ್ಷ ಅಶೋಕ ಹಾರನಹಳ್ಳಿ ಅವರ ಬೆಂಬಲಿತ ಅಭ್ಯರ್ಥಿ ಡಾ. ಭಾನುಪ್ರಕಾಶ ಶರ್ಮಾ ಅವರಿಗೆ ಪೈಪೋಟಿ ಒಡ್ಡುವ ಅಭ್ಯರ್ಥಿ ಯೇ ಇಲ್ಲ ಎನ್ನುವ ವಾತಾವರಣವಿದೆ. ಇದಕ್ಕೆ ಅಶೋಕ ಹಾರನಹಳ್ಳಿ ಅವರು ತಮ್ನ ಅಧಿಕಾರವಧಿಯಲ್ಲಿ ಮಹಾಸಭೆಯನ್ನು…