
ಹಾರನಹಳ್ಳಿ ಬಣದ 8 ಜನರ ಅವಿರೋಧ ಆಯ್ಕೆ – ಬ್ರಾಹ್ಮಣ ಮಹಾಸಭೆಯಲ್ಲಿ ಹೊಸ ಯುಗದ ಆರಂಭ
ಅಶೋಕ ಹಾರನಹಳ್ಳಿ ಬಣದ ಎಂಟು ಜನರ ಅವಿರೋಧ ಆಯ್ಕೆ – ಬ್ರಾಹ್ಮಣ ಮಹಾಸಭೆಯಲ್ಲಿ ಹೊಸ ಯುಗದ ಆರಂಭ. ಅವಿರೋಧ ಆಯ್ಕೆಯಾದವರು 1. ಕೊಡಗಿನಲ್ಲಿ ಶ್ರೀ ದುರ್ಗಾಪ್ರಸಾದ್. 2) ಮಂಗಳೂರು ಮಹೇಶ್ ಕಜೆ, 3).ಬಳ್ಳಾರಿ ಡಾ.ಶ್ರೀನಾಥ್4.)ವಿಜಯನಗರ ಕೆ.ದಿವಾಕರ್ 5) ಬೆಳಗಾವಿ ಅಕ್ಷಯ ಕುಲಕರ್ಣಿ 6)ಚಿಕ್ಕಮಗಳೂರು ಜೆ.ಎಸ್.ಮಹಾಬಲ. 7)ಗದಗ ಶ್ರೀನಿವಾಸ ಹುಯಿಲಗೋಳ 8)ಉತ್ತರ ಕನ್ನಡ ಶ್ರೀಪಾದ ನಾರಾಯಣ ರಾಯಸದ್ ಬೆಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಚುನಾವಣೆಯಲ್ಲಿ ಅಶೋಕ ಹಾರನಹಳ್ಳಿ ಬಣದ ಎಂಟು ಅಭ್ಯರ್ಥಿಗಳು ವಿರೋಧವಿಲ್ಲದೆ ಆಯ್ಕೆಯಾಗಿದ್ದಾರೆ. ಹೀಗಾಗಿ ಮಹಾಸಭೆಯ ನೇತೃತ್ವದಲ್ಲಿ…