Headlines

ಸಚಿವೆ ಲಕ್ಷ್ಮೀ ವಿರುದ್ಧ ರೈತರ ಆಕ್ರೋಶ

ಧಾರವಾಡ: ಯಾದವಾಡದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ವಿರುದ್ಧ ಗ್ರಾಮಸ್ಥರ ಆಕ್ರೋಶ ಕಾರ್ಖಾನೆ ಮಾಡೊದರಿಂದ ಏನೂ ಮುಳುಗಲ್ಲ. ಹುದಲಿಯೊಳಗೂ ನಟ್ಟ ನಡಕ ಕಾರ್ಖಾನೆ ಐತಿ.. ನಾನೂ ರೈತನ ಮಗಳೇ, ಕೂತು ನಾತಾಡೋಣು, ನೀವ್ ಹೇಳಿದಲ್ಲೇ ತಮ್ಮಾ ಬರ್ತಾನು..ನಾನೂ ಬರ್ತೇನಿ.. ನಾನೂ ಕಾಲ್ ಮುಗಿತೇನಿ, ತಮ್ಮಾನೂ ಮುಗುತಾನು..ಸಹಕಾರ ಕೊಡಿ. ಧಾರವಾಡ . ಜಿಲ್ಲೆಯ ಯಾದವಾಡ ಗ್ರಾಮದಲ್ಲಿ ಮೃಣಾಲ್ ಶುಗರ್ ಫ್ಯಾಕ್ಟರಿ ಭೂಮಿ ಪೂಜೆಗೆ ಆಗಮಿಸಿದ್ದ ಲೋಕೋಪಯೋಗಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಗ್ರಾಮಸ್ಥರಿಂದ ತೀವ್ರ ವಿರೋಧ ಎದುರಾಗಿದೆ. ಗ್ರಾಮಸ್ಥರ ತೀವ್ರ…

Read More

ಸತ್ಯಾತ್ಮತೀರ್ಥರಿಂದ ಅನುಗ್ರಹ ಸಂದೇಶ

ಬೆಳಗಾವಿ : ಇಲ್ಲಿನ ಮಾಳಮಾರುತಿ ಬಡಾವಣೆಯಲ್ಲಿ ಶ್ರೀ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರಿಂದ ಪ್ರತಿಷ್ಠಾಪಿಸಲ್ಪಟ್ಟ ಶ್ರೀ ರಾಘವೇಂದ್ರ ಸ್ವಾಮಿಗಳ ಶ್ರೀಮದ್ ಟೀಕಾಕೃತ್ಪಾದರ ಮತ್ತು ಶ್ರೀ ರಾಮಾಂಜನೇಯರಸನ್ನಿಧಾನದ ೧೧ನೇ ವರ್ಧಂತಿ ಮಹೋತ್ಸವ ಹಾಗೂ ಜ್ಞಾನಸತ್ರ ಕಾರ್ಯಕ್ರಮಗಳು ನಡೆದವು ಮುಂಜಾನೆ ೭.೩೦ರಿಂದ ೮.೩೦ರ ತನಕ ಶ್ರೀಪಾದಂಗಳವರ ಪಾದಪೂಜೆ,೯ರಿಂದ ೧೦.೩೦ರ ವರೆಗೆ ತಪ್ತ ಮುದ್ರಾಧಾರಣೆ ನಂತರ ಶ್ರೀಗಳಿಂದ ಅನುಗ್ರಹ ಸಂದೇಶ ನಡೆಯಿತು. ಸಂಸ್ಥಾನ ಪೂಜೆ, ಮಧ್ಯಾಹ್ನ ೧.೩೦ಕ್ಕೆ ತೀರ್ಥ ಪ್ರಸಾದ ಮತ್ತು ಫಲ ಮಂತ್ರಾಕ್ಷತೆ ಕಾರ್ಯಕ್ರಮ ನಡೆಯಿತು.

Read More

ಸತ್ಯಾತ್ಮತೀರ್ಥರಿಂದ. ಅನುಗ್ರಹ ಸಂದೇಶ

ಬೆಳಗಾವಿ: ಇಲ್ಲಿನ ಮಾಳಮಾರುತಿ ಬಡಾವಣೆಯಲ್ಲಿ ಶ್ರೀ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರಿಂದ ಪ್ರತಿಷ್ಠಾಪಿಸಲ್ಪಟ್ಟ ಶ್ರೀರಾಘವೇಂದ್ರ ಸ್ವಾಮಿಗಳ ಶ್ರೀಮದ್ ಟೀಕಾಕೃತ್ಪಾದರ ಮತ್ತು ಶ್ರೀ ರಾಮಾಂಜನೇಯರಸನ್ನಿಧಾನದ ೧೧ನೇ ವರ್ಧಂತಿ ಮಹೋತ್ಸವ ಹಾಗೂ ಜ್ಞಾನಸತ್ರ ಕಾರ್ಯಕ್ರಮಗಳು ನಡೆದವು. ಮುಂಜಾನೆ ೭.೩೦ರಿಂದ ೮.೩೦ರ ತನಕ ಶ್ರೀಪಾದಂಗಳವರ ಪಾದಪೂಜೆ,೯ರಿಂದ ೧೦.೩೦ರ ವರೆಗೆ ತಪ್ತ ಮುದ್ರಾಧಾರಣೆ ನಂತರ ಶ್ರೀಗಳಿಂದ ಅನುಗ್ರಹ ಸಂದೇಶ ನಡೆಯಿತು. ಸಂಸ್ಥಾನ ಪೂಜೆ, ಮಧ್ಯಾಹ್ನ ೧.೩೦ಕ್ಕೆ ತೀರ್ಥ ಪ್ರಸಾದ ಮತ್ತು ಫಲ ಮಂತ್ರಾಕ್ಷತೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ…

Read More

ಕುಡಿಯುವ ನೀರಿನ ಸಮಸ್ಯೆ –15 ದಿನಗಳಲ್ಲಿ ಪರಿಹಾರ ನೀಡಲು ಸೂಚನೆ

ಬೆಳಗಾವಿಯಲ್ಲಿ ಕುಡಿಯುವ ನೀರಿನ ಸಮಸ್ಯೆ – 15 ದಿನಗಳಲ್ಲಿ ಪರಿಹಾರ ನೀಡಲು ಸೂಚನೆ ಬೆಳಗಾವಿ, ಏಪ್ರಿಲ್ 3: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ನೀರಿನ ಸಮಸ್ಯೆಗೆ 15 ದಿನಗಳ ಗಡುವು ನೀಡಲಾಗಿದೆ. ಮಹಾಪೌರ ಮಂಗೇಶ್ ಪವಾರ, ಉಪಮಹಾಪೌರ ವಾಣಿ ವಿಲಾಸ್ ಜೋಶಿ ಹಾಗೂ ಆಯುಕ್ತೆ ಶುಭಾ ಬಿ. ಅವರ ಉಪಸ್ಥಿತಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ನಗರದ ಹಲವಾರು ಪ್ರದೇಶಗಳಲ್ಲಿ ಕುಡಿಯುವ ನೀರಿನ ಕೊರತೆ ತೀವ್ರಗೊಂಡಿದ್ದು, ಜನರು ಬೆಳಗ್ಗೆಯಿಂದಲೇ ಬಾವಿಗಳು, ಹೊಂಡಗಳು ಅಥವಾ ಟ್ಯಾಂಕರ್‌ಗಳ ನಿರೀಕ್ಷೆಯಲ್ಲಿ…

Read More
error: Content is protected !!