
ಅರಭಾವಿ ರಾಜಕೀಯ ಜಾಣ ಬಾಲಚಂದ್ರ
ಎಲ್ಲೆಡೆ ಸಾಹುಕಾರ ಎಂದೇ ಖ್ಯಾತಿ. ಸಿಟ್ಟು,ಸೆಡಬು ಮಾಡಕೊಳ್ಖದ ಸಂಭಾವಿತ ರಾಜಕಾರಣಿ. ಆರ್ಥಿಕ ಸಂಕಷ್ಟ ದಲ್ಲಿದ್ದ ಬೆಮುಲ್ ನ್ನು ಲಾಭದತ್ತ ಕೊಂಡೊಯ್ದ ಬಾಲಚಂದ್ರ. ಈಗ ಡಿಸಿಸಿಯನ್ನೂ ಲಾಭದಲ್ಲಿ ತೆಗೆದುಕೊಂಡು ಹೋದ ಕೀರ್ತಿ. ಮೌನ, ತಾಳ್ಮೆ, ತಂತ್ರ ಮತ್ತು ಪ್ರಭಾವ – ಜಾರಕಿಹೊಳಿ ಬಂಧುಗಳಲ್ಲಿ ವಿಭಿನ್ನ ರಾಜಕೀಯ ವ್ಯಕ್ತಿತ್ವ ಮೆರೆದಿರುವ ಬಾಲಚಂದ್ರರ ನಿಶಬ್ದ ಚಲನೆಗೆ ಸೂಕ್ಷ್ಮ ವಿಶ್ಲೇಷಣೆ . ನಿಶಬ್ದ ನಾಯಕತ್ವ: ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ರಾಜಕೀಯ ಜೀವನದಲ್ಲಿ ಮಾತನಾಡುವುದಕ್ಕಿಂತ ಕಾರ್ಯಾಚರಣೆಗೆ ಹೆಚ್ಚು ಮಹತ್ವ ನೀಡಿದವರು. ಅವರು ಟೀಕೆಗೆ…