
ನಗು ನೀಡಿದವರು ನಾಡಿಗೆ ಬೆಳಕು ನೀಡಿದ್ದಾರೆ” – ರವಿಚಂದ್ರನ್
“ನಗು ನೀಡಿದವರು ನಾಡಿಗೆ ಬೆಳಕು ನೀಡಿದ್ದಾರೆ” – ರವಿಚಂದ್ರನ್ಅಂಕಲಿಯಲ್ಲಿ ಮಯೂರ ಚಿತ್ರಮಂದಿರದ ಸುವರ್ಣ ಸಂಭ್ರಮದಲ್ಲಿ ನಟನ ಭಾವನಾತ್ಮಕ ಹೇಳಿಕೆ ಅಂಕಲಿ (ಬೆಳಗಾವಿ): “ಸಂತೋಷ ಎಂದರೆ ಇನ್ನೊಬ್ಬರ ಮುಖದಲ್ಲಿ ನಗು ಕಾಣುವುದು. ಹಾಗೆ ನಗಿಸಲು ಕಲಿತವರು ಡಾ. ಪ್ರಭಾಕರ ಕೋರೆ. ಅವರು ನಗು ನೀಡಿದವರು, ನಾಡಿಗೆ ಬೆಳಕು ನೀಡಿದ್ದಾರೆ” ಎಂದು ಹಿರಿಯ ನಟ ರವಿಚಂದ್ರನ್ ಭಾವನಾತ್ಮಕವಾಗಿ ಹೇಳಿದರು. ಅವರು ಮಯೂರ ಚಿತ್ರಮಂದಿರದ ಸುವರ್ಣ ಸಂಭ್ರಮಾಚರಣೆ ಮತ್ತು ಕೆಎಲ್‌ಇ ಸಂಸ್ಥೆಯ ಎಸ್.ಸಿ.ಪಾಟೀಲ ಕನ್ನಡ ಮಾದ್ಯಮ ಶಾಲೆಯ ನೂತನ ಕಟ್ಟಡ ಉದ್ಘಾಟನಾ…