
ಹುಟ್ಟಿದ ನಾಡಲಿ ಕುಣಿದ ಡಾ.ಕೋರೆ
ಹುಟ್ಟಿದ್ರೆ ಕನ್ನಡ ನಾಡಲಿ”ಗೆ ಕುಣಿದ ಕೋರೆ!ಅಂಕಲಿಯ ಮಯೂರದಲ್ಲಿ ಸಂಸ್ಕೃತಿಯ ಸಂತಸ ಇ ಬೆಳಗಾವಿ ವಿಶೇಷ*ಬೆಳಗಾವಿ, :ಅಧ್ಯಕ್ಷ ಸ್ಥಾನದಲ್ಲಿ ಅಸೀನರಾಗಿದ್ದರೂ, ಮನಸ್ಸು ಜನಮಂಚದ ನಡುವೆ ನೃತ್ತಿಸುತಿತ್ತು! “ಹುಟ್ಟಿದ್ರೆ ಕನ್ನಡ ನಾಡಲಿ ಹುಟ್ಟಬೇಕು…” ಎಂಬ ನಾಡಪ್ರೇಮದ ಹಾಡು ಕೂಡಿದಾಗ, ವೇದಿಕೆಯಲ್ಲಿ ಕುಳಿತಿದ್ದ ಡಾ. ಪ್ರಭಾಕರ ಕೋರೆ ಎದ್ದು ನಗೆಚೆಲ್ಲುತ್ತ ಕುಣಿದರು. ಈ ದೃಶ್ಯ ಕೇವಲ ನೃತ್ಯದಲ್ಲ, ಅದು ಸಂಸ್ಕೃತಿಯ ಒಲವಿನ ಪ್ರತಿರೂಪ! ಅಂಕಲಿಯ ಮಯೂರ ನೃತ್ಯೋತ್ಸವ ಕೇವಲ ಕಲಾ ಕಾರ್ಯಕ್ರಮವಲ್ಲ; ಅದು ನಾಡಿನ ಧ್ವನಿ. ಕೋರೆ ಅವರ ಈ ಭಾವೋದ್ರೇಕದ…