
ಕುರಾನ್ ಸುಟ್ಟ ಪ್ರಕರಣ – ಬೆಳಗಾವಿಗೆ ಇಂದು ಸಿಓಡಿ ಡಿಐಜಿ
ಕುರಾನ್ ಸುಟ್ಟ ಪ್ರಕರಣ`ಬೆಳಗಾವಿಗೆ ಇಂದು ಸಿಓಡಿ ಡಿಐಜಿ’ಬೆಳಗಾವಿ.ಸಂತಿಬಸ್ತವಾಡದಲ್ಲಿ ನಡೆದ ಕುರಾನ್ ಸುಟ್ಟ ಪ್ರಕರಣ ಈಗ ಸಿಓಡಿಗೆ ವರ್ಗವಾದ ನಂತರ ತನಿಖೆ ಚುರುಕುಗೊಂಡಿದೆ.ಈಗಾಗಲೇ ಸಿಓಡಿ ಡಿಎಸ್ಪಿ ಸುಲೇಮಾನ್ ತಹಶೀಲ್ದಾರದ ಅವರು ತನಿಖೆ ನಡೆಸಿದ್ದಾರೆ, ಆದರೆ ಸಿಓಡಿ ಡಿಐಜಿ ಶಾಂತಲು ಸಿನ್ಹಾ ಮತ್ತು ಎಸ್ಪಿ ಶುಭನ್ವಿತಾ ಅವರು ನಾಳ ದಿ.3 ರಂದು ಹೆಚ್ಚಿನ ತನಿಖೆಗೆ ಬೆಳಗಾವಿಗೆ ಭೆಟ್ಟಿ ನೀಡಲಿದ್ದಾರೆ, ಅವರು ಸಂತಿಬಸ್ತವಾಡದ ಘಟನಾ ಸ್ಥಳಕ್ಕೆ ಭೆಟ್ಟಿ ಸಹ ನೀಡಲಿದ್ದಾರೆ. ಆದರೆ ಸ್ಥಳೀಯ ಪೊಲೀಸರು ಪತ್ತೆ ಮಾಡಬೇಕಾದ ಈ ಪ್ರಕರಣವನ್ನು ಸಿಓಡಿಗೆ…