ಪೊಲೀಸರೆ, ರಾಜಕಾರಣಿಗಳನ್ನು ನಂಬಿ ನಿಮ್ಮ ಕರ್ತವ್ಯ ಮರೆತುಬಿಡಬೇಡಿ”

“ನಂಬಿಕೆ ಕೆಡಿಸಿದ ಸರ್ಕಾರ: ಪೊಲೀಸರೆ, ರಾಜಕಾರಣಿಗಳನ್ನು ನಂಬಿ ನಿಮ್ಮ ಕರ್ತವ್ಯ ಮರೆತುಬಿಡಬೇಡಿ” ಇ ಬೆಳಗಾವಿ ವಿಶೇಷ ಬೆಂಗಳೂರು. ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ 11 ಜನರ ಕಾಲ್ತುಳಿತ ದುರಂತದ ನಂತರ, ಪೊಲೀಸ್ ಇಲಾಖೆಯ ಮಾನಸಿಕ ಸ್ಥಿತಿ, ಅವರ ಮೇಲಿನ ಜನಾಭಿಪ್ರಾಯ, ಮತ್ತು ಆಡಳಿತ ವ್ಯವಸ್ಥೆಯ ನಿಷ್ಠೆಯ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ. ಸರ್ಕಾರ ಮತ್ತು ರಾಜಕಾರಣಿಗಳನ್ನು ನಂಬಿ ಕಾರ್ಯನಿರ್ವಹಿಸುವುದು ಪೊಲೀಸ್ ಅಧಿಕಾರಿಗಳ ಭವಿಷ್ಯವನ್ನೇ ಕತ್ತಲಗೊಳಿಸಬಹುದು. ಈ ಘಟನೆಯು ಮತ್ತೊಮ್ಮೆ ನೆನಪಿಗೆ ತರುತ್ತಿದೆ – ಪೊಲೀಸರು ಉಳಿವಿನ ಹೋರಾಟದಲ್ಲಾ?…

Read More
error: Content is protected !!