
ರೇಲ್ವೆ ಓವರ್ ಬ್ರಿಡ್ಜ ಕಾಮಗಾರಿ ಶುರು. ವರ್ಷ ಕಾಲ ಮಾರ್ಗ ಬದಲಾವಣೆ
ಅನಗೋಳ 4ನೇ ಅಂಡರ್‌ಬ್ರಿಡ್ಜ್ ಕಾಮಗಾರಿ ಆರಂಭಸಾರ್ವಜನಿಕರಿಗೆ ಸಂಚಾರ ಮಾರ್ಗ ಬದಲಾವಣೆ ಸೂಚನೆ ಬೆಳಗಾವಿ, ಜೂನ್ 18:ಅನಗೋಳದಲ್ಲಿ ನಿರ್ಮಾಣವಾಗುತ್ತಿರುವ 4ನೇ ರೈಲ್ವೇ ಅಂಡರ್‌ಬ್ರಿಡ್ಜ್ ಕಾಮಗಾರಿ ಜೂನ್ 20ರಿಂದ ಆರಂಭಗೊಳ್ಳಲಿದ್ದು, ಸುಮಾರು ಒಂದು ವರ್ಷ ಕಾಲ (ಜೂನ್ 19, 2026ರವರೆಗೆ) ಈ ಕಾಮಗಾರಿ ಮುಂದುವರಿಯಲಿದೆ. ಕಾಮಗಾರಿ ಸಮಯದಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಪರ್ಯಾಯ ಮಾರ್ಗಗಳನ್ನು ನಗರ ಪೊಲೀಸ್ ಆಯುಕ್ತರು ಪ್ರಕಟಿಸಿದ್ದಾರೆ. ಪರ್ಯಾಯ ಸಂಚಾರ ಮಾರ್ಗಗಳು ಇಂತಿವೆ: ಅನಗೋಳದಿಂದ ಬೆಮ್ಕೋ ಕಡೆಗೆ ಹೋಗುವ ಎಲ್ಲಾ ಮಾದರಿಯ ವಾಹನಗಳು –ಅನಗೋಳ , ಡಿ.ವಿ.ಎಸ್….