
ಬೆಳಗಾವಿಯಲ್ಲಿ ಜೆಸಿಬಿ ಅಲರ್ಟ್ ಆರಂಭ..!
: ಬೆಳಗಾವಿಯಲ್ಲಿ ಜೆಸಿಬಿ ಅಲರ್ಟ್ ಆರಂಭ! ಇ ಬೆಳಗಾವಿ ವಿಶೇಷ ಬೆಳಗಾವಿ:ಬಹು ವರ್ಷಗಳಿಂದ ಕಾನೂನು ಮೀರಿ ನಿರ್ಮಾಣಗೊಂಡ ಕಟ್ಟಡಗಳ ವಿರುದ್ಧ ಮೌನವಾಗಿದ್ದ ಬೆಳಗಾವಿ ಮಹಾನಗರ ಪಾಲಿಕೆ, ಈಗ ಮಾತ್ರ ಎಚ್ಚೆತ್ತುಕೊಂಡಿದೆ. ಹೊಸ ಆಯುಕ್ತೆ ಶುಭ ಬಿ. ಅವರು ಅಧಿಕಾರ ವಹಿಸಿಕೊಂಡ ಬಳಿಕ, ನಿಷ್ಕ್ರಿಯ ಪಾಲಿಕೆಯಲ್ಲಿ ಶಿಸ್ತು, ಸ್ಪಷ್ಟತೆ ಮತ್ತು ದಿಟ್ಟತನದ ನವಚೇತನ ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಕ್ರಮ ಕಟ್ಟಡದ ವಿರುದ್ಧ ನಡೆದ ಮೊದಲ ದಾಳಿ ಬೆಳಗಾವಿ ಪಾಲಿಕೆಯಲ್ಲಿ ಹೊಸ ಅಧ್ಯಾಯಕ್ಕೆ ಬಾಗಿಲುತೆರೆದು, ಸಾರ್ವಜನಿಕರಲ್ಲಿ ನಂಬಿಕೆ, ಕಟ್ಟಡ ಮಾಫಿಯಾದಲ್ಲಿ ಕಂಪು…