
ಬೆಳಗಾವಿ ಗುಡ್ಡದಲ್ಲಿ ಚಿಕ್ಕ ತಿರುಪತಿ
ಬೆಳಗಾವಿಗೆ ‘ಚಿಕ್ಕ ತಿರುಪತಿ’ ರೂಪುಗೊಳ್ಳುತ್ತಿದೆ! ಅಡಿಗಲ್ಲು ಸಮಾರಂಭದಲ್ಲಿ ಮೂವರು ಸಚಿವರ ಭಾಗಿ. ರೆಡ್ಡಿ ಸಮಾಜದ ಹಿರಿಯರು ಭಾಗಿ. ಧಾರವಾಡ ಹೆಚ್ಚುವರಿ ಎಸ್ಪಿ ನಾರಾಯಣ ಬರಮನಿ ದಂಪತಿಗಳಿಗೆ, ಡಾ. ಗಿರೀಶ್ ಸೋನವಾಲ್ಕರ ಮುಂತಾದ ದಾನಿಗಳಿಗೆ ಸನ್ಮಾನ ದೇವಾಲಯ, ಧ್ಯಾನ ಮಂದಿರ, ಕಲ್ಯಾಣ ಮಂಟಪ ಸಮೇತ ಭವ್ಯ ಯೋಜನೆಗೆ ಭೂಮಿಪೂಜೆ – ಧಾರ್ಮಿಕ ಶ್ರದ್ಧೆಗೂ, ಶೈಕ್ಷಣಿಕ ಪ್ರಗತಿಗೂ ಸಮಾನ ತೂಕವಿರಲಿ ಎಂಬ ಒಗ್ಗೂಡಿದ ಸಂದೇಶ ಬೆಳಗಾವಿ,ರಡ್ಡಿ ಸಮುದಾಯ ಇಂದು ಧಾರ್ಮಿಕ ಉತ್ಸಾಹದ ಜೊತೆಗೆ ಶೈಕ್ಷಣಿಕ ಬೆಳವಣಿಗೆಗೂ ನಿಷ್ಠೆ ತೋರಿಸುತ್ತಿದೆ.ಬೆಳಗಾವಿ ತಾಲ್ಲೂಕಿನ…