
ಕತ್ತಿ ಹೇಳಿಕೆ- ಸಮಯ ಬಂದಾಗ ತಕ್ಕ ಉತ್ತರ ಸಿಗುತ್ತೆ…ಸತೀಶ್.
ಹುಕ್ಕೇರಿ:“ಆದೇಶ ಪತ್ರ ಕೊಡೋದೂ ಇಲ್ಲ, ಪೋಸ್ ಕೊಡುವ ಕಲೆ ನಮ್ಮಲ್ಲ!” ಎಂದು ಸಚಿವ ಸತೀಶ ಜಾರಕಿಹೊಳಿ ಅವರು ಮಾಜಿ ಶಾಸಕ ರಮೇಶ ಕತ್ತಿಗೆ ಪ್ರತ್ಯುತ್ತರ ನೀಡಿದ್ದಾರೆ.ಹುಕ್ಕೇರಿ ಹೊರಗಿನವರಿಗೆ ಆಡಳಿತದ ಅವಕಾಶ ನೀಡುವುದಿಲ್ಲ ಎನ್ನುವ ಕತ್ತಿಯ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಜಾರಕಿಹೊಳಿ, “ಸಮಯ ಬಂದಾಗ ಉತ್ತರ ಕೊಡುವೆ. ನಾವು ಆಯುರ್ವೇದಿಕ ಡಾಕ್ಟರ್ ತರಹ – ಸ್ಲೋ ಆಗಿ, ಗಂಭೀರವಾಗಿ ಹೊಡೆತ್ತೇವೆ!” ಎಂದು ಗೂಢವಾಗಿ ಪ್ರತಿಕ್ರಿಯಿಸಿದರು. ವಿದ್ಯುತ್ ಸಹಕಾರಿ ಸಂಘ ಚುನಾವಣೆ ಬಗ್ಗೆ ಸ್ಪಷ್ಟನೆತಾಲೂಕಿನ ನೀಡಸೋಸಿ ದುರದುಂಡೇಶ್ವರ ಮಠದಲ್ಲಿ…