
ಬೆಂಗಳೂರು.
ಬೆಳಗಾವಿ ತಿನಿಸುಕಟ್ಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಯರ್ ಮಂಗೇಶ ಪವಾರ್ ಮತ್ತು ನಗರಸೇವಕ ಜಯಂತ ಜಾಧವ ಅವರ ಸದಸ್ಯತ್ವ ರದ್ದತಿ ವಿಚಾರಣೆ ಹೈಕೋರ್ಟ್ ನಲ್ಲಿ ನಡೆದು ಮತ್ತೇ ಅಗಸ್ಟ್ 13 ಕ್ಕೆ ಮುಂದೂಡಿದೆ

ಇಂದು ವಿಚಾರಣೆ ಸಂದರ್ಭದಲ್ಲಿ ಸರ್ಕಾರದ ಅಡ್ವೋಕೇಟ್ ಜನರಲ್ ಗೈರಾಗಿದ್ದರು ಹೀಗಾಗಿ ವಿಚಾರಣೆ ಯನ್ನು ಅಗಸ್ಟ 13 ಕ್ಕೆ ಮುಂದೂಡಲಾಯಿತು..
ಈ ಹಿಂದೆ ಕೂಡ ಇವರ ಗೈರು ಹಾಜರಿಯಿಂದ ವಿಚಾರಣೆ ಮುಂದಕ್ಕೆ ಹೋಗಿತ್ತು.