
ಬ್ಯಾಂಕ್ ಗಟ್ಟಿಯಾಗಬೇಕು, ರೈತರ ಬದುಕು ಬಲಿಷ್ಠವಾಗಬೇಕು
“ಬ್ಯಾಂಕ್ ಗಟ್ಟಿಯಾಗಬೇಕು, ರೈತರ ಬದುಕು ಬಲಿಷ್ಠವಾಗಬೇಕು” ಡಿಸಿಸಿ ಬ್ಯಾಂಕ್ ಚುನಾವಣೆಗೆ ಜಾರಕಿಹೊಳಿ ಬಣದ ಪೂರ್ವಭಾವಿ ತಯಾರಿ ರಾಯಬಾಗ:“ರೈತರ ಆರ್ಥಿಕ ಸಬಲತೆ ನಮ್ಮ ಮೂಲ ಗುರಿ. ಅದಕ್ಕಾಗಿ ಜಾತ್ಯತೀತ, ಪಕ್ಷಾತೀತವಾಗಿ ಡಿಸಿಸಿ ಬ್ಯಾಂಕ್ ಚುನಾವಣೆ ಎದುರಿಸಲು ತೀರ್ಮಾನಿಸಿದ್ದೇವೆ” ಎಂದು ಬೆಮುಲ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಘೋಷಿಸಿದರು. ರಾಯಬಾಗದ ಮಹಾವೀರ ಭವನದಲ್ಲಿ ನಡೆದ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರ ಸಭೆಯಲ್ಲಿ ಅವರು ಮಾತನಾಡಿದರು. “ಸತೀಶ್ ಜಾರಕಿಹೊಳಿ, ಡಾ. ಪ್ರಭಾಕರ ಕೋರೆ, ರಮೇಶ…