
ರೇಲ್ವೆ ಬಳಕೆದಾರರ ಸಮಿತಿಗೆ ನೇಮಕ
ಬೆಳಗಾವಿ.ನೈರುತ್ಯ ರೇಲ್ವೆ ವಲಯ ಬಳಕೆದಾರರ ಸಲಹಾ ಸಮಿತಿ ಸದಸ್ಯರಾಗಿ ಪ್ರಸಾದ ಕುಲಕರ್ಣಿ ಅವರನ್ನು ನೇಮಕ ಮಾಡಲಾಗಿದೆ. ಬಿಜೆಪಿ ಮಹಾನಗರ ಕಾರ್ಯಕಾರಿ ಸಮಿತಿ ಸದಸ್ಯರಾಗಿರುವ ಅವರು ಕಳೆದ ಹಲವು ವರ್ಷಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಗುರುತಿಸಿ ಕೊಂಡಿದ್ದಾರೆ. 2025 ಜನೇವರಿ 1 ರವೆರೆಗೆ ಚಾಲ್ತಿಯಲ್ಲಿರುತ್ತದೆ.