
ಆ ಬಿಳಿ ಬಟ್ಟೆ ಕಂಡ್ರೆ ಇವರಿಗೆಲ್ಲಾ ಭಯ…!
ಬೆಳಗಾವಿಗೆ ಬರಲಿವೆ ಮತ್ತೆರಡು ಸಂಚಾರಿ ಠಾಣೆಗಳು. ಸುಗಮ ಸಂಚಾರಕ್ಕೆ ಅಧಿಕಾರಿಗಳ ಹರಸಾಹಸ. ಫುಟ್ ಪಾತ ಅತಿಕ್ರಮಣ ತೆರವು. ಸಂಚಾರ ದಟ್ಟಣೆ ಹೋಗಲಾಡಿಸಲು ಕ್ರಮ. ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ಒಂದು ಮಾತಿದೆ. ಮಾರ್ಕೆಟ್ ಶಾಂತ ಇದ್ದರೆ ಇಡೀ ಊರು ಶಾಂತ ಅಂತ.ಅದೇ ಕಾರಣದಿಂದ ಮಾರ್ಕೆಟ್ ಠಾಣೆಗೆ ಬಹುತೇಕ ಎಲ್ಲ ದೃಷ್ಟಿಯಿಂದ ಸಮರ್ಥರನ್ನೇ ನೇಮಿಸಲಾಗುತ್ತದೆ. ಅದು ಬೇರೆ ಮಾತು. ಈಗ ನಾವು ಈಗ ಹೇಳುತ್ತಿರುವುದು ಬೆಳಗಾವಿ ಸಂಚಾರ ವ್ಯವಸ್ಥೆಯ ಬಗ್ಗೆ. ಇಲ್ಲಿ ಸಂಚಾರ ವ್ಯವಸ್ಥೆ ಸರಿಯಾಗಿದ್ದರೆ ಬೆಳಗಾವಿ ಜನ ಪೊಲೀಸ್…