
ಅಪಘಾತಕ್ಕೀಡಾದ ಹೆಲಿಕಾಪ್ಟರ್ ನಮ್ಮದಾಗಿಲ್ಲ” – ಸಂಸದ ಕಡಾಡಿ ಸ್ಪಷ್ಟನೆ
” ಅಪಘಾತಕ್ಕೀಡಾದ ಹೆಲಿಕಾಪ್ಟರ್ ನಮ್ಮದಾಗಿಲ್ಲ” – ಸಂಸದ ಈರಣ್ಣ ಕಡಾಡಿ ಸ್ಪಷ್ಟನೆ ಡೆಹರಾಡೂನ್ – ಕೇದಾರನಾಥ ಹೆಲಿಕಾಪ್ಟರ್ ದುರಂತದ ಬಗ್ಗೆ ಸ್ಪಷ್ಟನೆ ನೀಡಿದ ಬೆಳಗಾವಿಯ ರಾಜ್ಯಸಭಾ ಸದಸ್ಯ ಬೆಳಗಾವಿ:ಡೆಹರಾಡೂನ್‌ನಿಂದ ಕೇದಾರನಾಥ್ಗೆ ತೆರಳುತ್ತಿದ್ದ ಹೆಲಿಕಾಪ್ಟರ್ ದುರಂತಕ್ಕೆ ಬೆಳಗಾವಿಯ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಪ್ರಯಾಣಿಸುವವರಿದ್ದರು ಎನ್ನುವ ಸುದ್ದಿಗೆ ಸಂಬಂಧಪಟ್ಟಂತೆ、ಸ್ವತಃ ಈರಣ್ಣ ಕಡಾಡಿಯವರೇ ಸ್ಪಷ್ಟನೆ ನೀಡಿದ್ದಾರೆ.“ಅಪಘಾತಕ್ಕೀಡಾದ ಹೆಲಿಕಾಪ್ಟರ್ ಬೇರೆ. ನಾವು ಪ್ರಯಾಣಿಸಬೇಕಿದ್ದುದು ಬೇರೆ. ಈ ಬಗ್ಗೆ ಕಳವಳ ಬೇಡ” ಎಂದು ಅವರು ` ಸ್ಪಷ್ಟಪಡಿಸಿದ್ದಾರೆ. ಹೇಗೆ ಗೊಂದಲ ಉಂಟಾಯಿತು?…