
ಅನಿಷ್ಟ ಪದ್ಧತಿಗಳ ನಿರ್ಮೂಲನೆಯಿಂದಲೇ ವಿವೇಕಾನಂದರ ಕನಸು ಸಾಕಾರ”
ಸಮಾಜ ಸುಧಾರಣೆಗಾಗಿ ವಿವೇಕಾನಂದರ ಸಂದೇಶಗಳ ಜಾಗೃತಿ ಅಗತ್ಯ ರಾಮಕೃಷ್ಣ ಮಿಷನ್ ಆಶ್ರಮದ ಸೇವಾ ಕಾರ್ಯಗಳಿಗೆ ಸರಕಾರದಿಂದ ಭರವಸೆಯ ಸಹಕಾರ ಗೌತಮಾನಂದಜಿ ಮಹಾರಾಜರ ನೇತೃತ್ವದಲ್ಲಿ ಆಶ್ರಮದ ಶ್ರೇಷ್ಠ ಸಾಧನೆ ಬೆಳಗಾವಿ:“ಆಸ್ಪೃಶ್ಯತೆ ಮತ್ತು ಇತರ ಅನಿಷ್ಟ ಪದ್ದತಿಗಳನ್ನು ಸಂಪೂರ್ಣವಾಗಿ ತೊಡೆದು ಹಾಕಿದಾಗ ಮಾತ್ರ, ಸ್ವಾಮಿ ವಿವೇಕಾನಂದರು ಕನಸುಗೊಂಡ ಸಮಾನತೆಯ ಸಮಾಜ ಸಾಧ್ಯವಾಗುತ್ತದೆ,” ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಹೇಳಿದರು. ನಗರದ ರಾಮಕೃಷ್ಣ ಮಿಷನ್ ಆಶ್ರಮದಲ್ಲಿ ಭಾನುವಾರ ನಡೆದ ರಜತೋತ್ಸವ ಸಂಸ್ಮರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕಾಲಕ್ರಮೇಣ ಅನಿಷ್ಟ ಪದ್ಧತಿಗಳ…