
ಸಿನಿಪ್ರೇಮಿಗಳ ‘ಮಯೂರ’ ಮ್ಯಾಜಿಕ್!
ಗ್ರಾಮೀಣ ಕನಸಿನ ಸಿನಿಪ್ರೇಮಿಗಳ ‘ಮಯೂರ’ ಮ್ಯಾಜಿಕ್! ಅಂಕಲಿಯ ಅಜೇಯ ಸಿನೆಮಾ ಸಾಹಸ: 50 ವರ್ಷಗಳ ‘ಮಯೂರ’ ಯಾತ್ರೆ. ಶಿಕ್ಷಣ, ವೈದ್ಯಕೀಯ ಕ್ಷೇತ್ರ ಅಷ್ಟೆ ಅಲ್ಲ ಚಿತ್ರೋದ್ಯಮದಲ್ಲೂ ಸೈ ಎನಿಸಿಕೊಂಡ ಡಾ.ಕೋರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಪುಟ್ಟ ಹಳ್ಳಿ ಅಂಕಲಿ. ಮರಾಠಿ ಭಾಷೆಯ ಪ್ರಭಾವದ ನಡುವೆ ಕನ್ನಡದ ದೀಪವನ್ನು ಬೆಳಗಿದ ಒಂದು ಚಿತ್ರಮಂದಿರದ ಕಥೆ ಇದು. 1975 ರಲ್ಲಿ ಡಾ. ಪ್ರಭಾಕರ ಕೋರೆ ರೂಪಿಸಿದ ‘ಮಯೂರ ಥಿಯೇಟರ್’ ಈಗ ಸಾವಿರಾರು ಮನಸ್ಸುಗಳ ಸೃಜನಾತ್ಮಕ ತಾಣವಾಗಿ, ಭಾಷಾ ಸೌಹಾರ್ದತೆಯ…