
ಬೆಳಗಾವಿ ಪಾಲಿಕೆ ವಿವಾದ- ಇಂದೇ ಗೌರ್ನರ್ ಭೆಟ್ಟಿ
ಎಲ್ಲರ ಚಿತ್ತ ಗೌರ್ನರರತ್ತ. ಬೆಳಗಾವಿಗೆ ಆಗಮಿಸಲಿರುವ ಗೌರ್ನರ್. ಅಭಯ ಪಾಟೀಲ ನೇತೃತ್ವದ ನಿಯೋಗದ ಭೆಟ್ಟಿ.ಗೌರ್ನರ ಸಮಯಕ್ಕೆ ಕಾದು ಕುಳಿತ ಮೇಯರ್. ಶಾಸಕರು. ಬೆಳಗಾವಿ.ಶಾಸಕ ಅಭಯ ಪಾಟೀಲ ನೇತೃತ್ವದ ಏಳು ಜನರ ನಿಯೋಗ ನಾಳೆ ದಿ 27 ರಂದು ಪಾಲಿಕೆ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರನ್ನು ಭೆಟ್ಟಿ ಆಗಲಿದೆ,.ವಿಟಿಯು ಕಾರ್ಯಕ್ರಮಕ್ಕೆ ಆಗಮಿಸುವ ರಾಜ್ಯಪಾಲರನ್ನು ಬೆಳಗಾವಿಯಲ್ಲಿಯೇ ಭೆಟ್ಟಿ ಮಾಡಿ ಪಾಲಿಕೆಯಲ್ಲಿ ನಡೆದಿರುವ ಘಟನೆಗಳನ್ನು ವಿವರಿಸಲಿದೆ ಎಂದು ಗೊತ್ತಾಗಿದೆ, ಕಳೆದ ದಿನವಷ್ಟೇ ರಾಜ್ಯಪಾಲರ ಸಮಯ ಕೋರಿ ಮೇಯರ್ ಬರೆದ ಪತ್ರವು ರಾಜಭವನ ತಲುಪಿತ್ತು,…