
ರೇಷ್ಮಾ ತಾಳಿಕೋಟೆ ಪಾಲಿಕೆ ಉಪ ಆಯುಕ್ತೆ
ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ ಉಪ ಆಯುಕ್ತರಾಗಿ ರೇಷ್ಮಾ ತಾಳಿಕೋಟೆ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ಖಾನಾಪುರ ಮತ್ತು ಭೂಸ್ವಾಧೀನ ಇಲಾಖೆ ತಹಶೀಲ್ದಾರ ಆಗಿ ಅವರು ಕೆಲಸ ನಿರ್ವಹಿಸಿದ್ದರು. ಇವರ ಸ್ಥಾನದಲ್ಲಿದ್ದ ಹನಗಂಡಿ ಅವರಿಗೆ ಬೇರೆಡೆ ವರ್ಗಾವಣೆ ಆಗಿದೆ. ಸಚಿವೆಯ ತವರು ಜಿಲ್ಲೆಯಲ್ಲಿ ಸಿಗದ ನ್ಯಾಯ https://ebelagavi.com/index.php/2023/08/19/hi-8/