ನಿಮಗೆ ಅನುಭವ ಕಡಿಮೆ
ಬೆಳಗಾವಿ. ಮಾತಿಗೆ ನಿಂತರೆ ಶಾಸಕ ಅಭಯ ಪಾಟೀಲ ಹಿಂದೆ ಮುಂದೆ ನೋಡಲ್ಲ ಎನ್ನುವುದು ಇಂದಿಲ್ಲಿ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪ್ರೂವ್ ಆಗಿದೆ. ಮರಾಠಿಯಲ್ಲಿ ದಾಖಲೆ ಕೇಳಿ ರಾಜಕಾರಣ ಶುರುಹಚ್ಚಿಕೊಂಡ ಎಂಇಎಸ್ ಅಷ್ಟೇ ಅಲ್ಲವಿರೋಧ ಪಕ್ಷದವರಿಗೆ ಮಾತಿನ ಮೂಲಕವೇ ಚಾಟಿ ಏಟು ಕೊಡುವ ಕೆಲಸವನ್ಬು ಶಾಸಕ ಅಭಯ ಪಾಟೀಲರು ಮಾಡಿದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮೇಯರ್ ಅನುಮತಿಯೊಂದಿಗೆ ಅಭಯ ಪಾಟೀಲ ಮಾತನಾಡಲು ಎದ್ದು ನಿಂತಾಗ ಉತ್ತರ ಕ್ಷೇತ್ರದ ಶಾಸಕ ಆಸೀಪ್ ಶೇಠ ಮಾತನಾಡತೊಡಗಿದರು. ಈ ಸಂದರ್ಭದಲ್ಲಿಆಸೀಫ್ ಶೇಠ…