
ಸನಾತನ ಧರ್ಮ ರಕ್ಷಣೆಗೆ ಟೊಂಕ ಕಟ್ಟಿ ನಿಂತವರು…!.
ಎಕೆಬಿಎಂಎಸ್ ಅಧ್ಯಕ್ಷ ಅಶೋಕ ಹಾರನಹಳ್ಳಿ ಸನಾತನ ಧರ್ಮದ ಬಗ್ಗೆ ಹೇಳಿದ್ದೇನು?. ಸನಾತನ ಧರ್ಮ ರಕ್ಷಣೆಗೆ ನಿಂತವರು ಯಾರು ಗೊತ್ತೆ?. ಆಧ್ಯಾತ್ಮಿಕವಾಗಿ ಒಂದು ರಾಷ್ಟ್ರ ಎಂಬುದನ್ನು ತೋರಿಸಿಕೊಟ್ಟವರು ಶ್ರೀ ಶಂಕರಾಚಾರ್ಯರು. ಬೆಂಗಳೂರು. ಇತಿಹಾಸದ ಉದ್ದಕ್ಕೂ ಸನಾತನ ಧರ್ಮದ ಮೇಲೆ ದೇಶದ ಮೇಲೆ ಪರಕೀಯರ ಆಕ್ರಮಣ ನಡೆಯುತ್ತಲೇ ಬಂದಿದೆ.ಆ ರೀತಿಯ ಆಕ್ರಮಣ ವಾದಾಗಲೆಲ್ಲ ಒಬ್ಬ ಶಿವಾಜಿ, ಒಬ್ಬ ಬಾಜಿರಾವ್ ಭರತ ಭೂಮಿಯ ಹಾಗು ಸನಾತನದ ಧರ್ಮದ ಶ್ರೀ ರಕ್ಷೆಗೆ ಟೊಂಕ ಕಟ್ಟಿ ನಿಂತ ಹಲವಾರು ಪ್ರಸಂಗಗಳಿವೆ. ಈ ದೇಶವನ್ನು ಹಾಗು…