
ಈಗಿನವರು ನಕಲಿ ಗಾಂಧಿಗಳು…!
ಗಾಂಧೀಜಿಗೂ ಈಗಿನಕಾಂಗ್ರೆಸ್ಗೆ ಏನು ಸಂಬಂಧ? ಡಾ.ಬಾಬಾಸಾಹೇಬಗೆ ಅಂಬೇಡ್ಕರಗೆ ಅವಮಾನಿಸಿದ್ದು ಕಾಂಗ್ರೆಸ್. ಈಗಿನವರಿಗೆ ಮಹಾತ್ಮಾ ಗಾಂಧಿಜಿ ಹೆಸರಿನಲ್ಲಿ ಪ್ರಚಾರ ಬೇಕಷ್ಟೆ..! ಬೆಳಗಾವಿ.ಮಹಾತ್ಮಾ ಗಾಂಧಿಜಿಯವರ ಕಾಂಗ್ರೆಸ್ಗೂ ಮತ್ತು ಈಗಿನ ಕಾಂಗ್ರೆಸ್ಗೆ ಎನು ಸಂಬಂದ ಎಂದುಕೇಂದ್ರ ಸಚಿವಪ್ರಲ್ಹಾದ ಜೋಶಿ ಪ್ರಶ್ನೆ ಮಾಡಿದರು.ನಗರದಲ್ಲಿಂದು ತಮ್ಮನ್ನು ಭೆಟ್ಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು,. .ಈಗಿನ ಕಾಂಗ್ರೆಸ್ನವರು ಮಹಾತ್ಮ ಗಾಂಧಿ ಹೆಸರಲ್ಲಿ ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ಸಬ್ ರಿಜಿಸ್ಟರ್ ಕಚೇರಿಯಲ್ಲಿ ಬಿಲ್ ಕಟ್ಟಿಲ್ಲ ಎಂದು ವಿದ್ಯುತ್ ಕಡಿತ ಮಾಡಿದ್ದಾರೆ.ಈಗ ಸಕರ್ಾರ ದುಡ್ಡನ್ನು ದುರುಪಯೋಗ ಮಾಡಿಕೊಂಡು ಸಮಾವೇಶ ಮಾಡುತ್ತಿದ್ದರೆಂದು ದೂರಿದರು,.ಈಗಿರುವ…