ಸಾರ್ವಜನಿಕ ಗಣೇಶ ವಿಸರ್ಜನಾ ವಾಹನಗಳು
ಬೆಳಗಾವಿ.
ಗಣೇಶನ ಮೂರ್ತಿಗಳನ್ನು ಕೆರೆ, ಬಾವಿ ಮತ್ತು ನದಿಗಳಲ್ಲಿ ವಿಸರ್ಜಿಸುವುದನ್ನು ಮಾಲಿನ್ಯ ನಿಯಂತ್ರಣ ಮಂಡಳಿ ನಿಷೇಧಿಸಿದೆ.

ಕೆೆರೆ, ಬಾವಿ ಮತ್ತು ನದಿಗಳಲ್ಲಿಚವಿರ್ಸಜಿಸುವುದತಿಂದ ಅಂತರ್ಜಲ ಹಾಗೂ ನೀರಿನ ಸೆಲೆ ಎಲ್ಲವೂ ಹಾಳಾಗುತ್ತದೆ ಎಂದು ಅದು ಸ್ಪಷ್ಟನೆ ನೀಡಿದೆ.


ಈ ಹಿನ್ನೆಲೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ದಿನಾಂಕ: 23 ರಂದು ಸಾಯಂಕಾಲ 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ನಗರದ ವಿವಿಧ ಬಡಾವಣೆಗಳಿಗೆ ಸಾರ್ವಜನಿಕ ಅನೂಕೂಲಕ್ಕಾಗಿ ಗಣೇಶ ಸಂಚಾರಿ ವಿಸರ್ಜಣಾ ವಾಹನ ವ್ಯವಸ್ಥೆಯನ್ನು ಮಾಡಲಾಗಿದೆ, ಸಾರ್ವಜನಿಕರು ಅವುಗಳ ಸದುಪಯೋಗವನ್ನು ಪಡೆದುಕೊಳ್ಳಬೆಕೇಂದು ಮಂಡಳಿಯ ಪ್ರಾದೇಶಿಕ ಕಛೇರಿಯ ಪರಿಸರ ಅಧಿಕಾರಿಗಳು ತಿಳಿಸಿರುತ್ತಾರೆ.

ಸಂಚಾರಿ ವಿಸರ್ಜನಾ ವಾಹನಗಳು ಈ ಕೆಳಗಿನಂತೆ ಇರುತ್ತವೆ.

ರಾಮತೀರ್ಥ ನಗರ ಬಡಾವಣೆ, ಶಿವಾಲಯದ ಹತ್ತಿರ,
ಸ್ಟೇಟಬ್ಯಾಂಕ್ ಆಫ್ ಮೈಸೂರು, ಮಹಾಂತೇಶ ನಗರ, ಡಾ. ಸ ಜ ನಾಗಲೋತಿಮಠ ಮನೆಯ ಹತ್ತಿರ, ಬಾಕ್ಸೈಟ್ ರಸ್ತೆ,.

ಹನುಮಾನ ನಗರ ವೃತ್ತ.
ಚೆನ್ನಮ್ಮಾನಗರ, ಎಸ್.ಬಿ.ಐ.ಬ್ಯಾಂಕ್ ಹತ್ತಿರ, ವ್ಯಾಕ್ಸಿನ ಡಿಪೋ, ಲೇಲೇ ಮೈದಾನ ಹತ್ತಿರ, ಟಿಳಕವಾಡಿ, . ಶ್ರೀನಗರ ಗಾರ್ಡನ ಹತ್ತಿರ. ಸಾಯಿಬಾಬಾ ದೇವಸ್ಥಾನ ಹತ್ತಿರ,
ವಂಟಮೂರಿ, ಶಾಹುನಗರ ಕೊನೆಯ ಬಸ್ಸ್ ನಿಲ್ದಾಣ, ಹರಿಮಂದಿರ, ಅನಗೋಳ ಬೆಳಗಾವಿ.
