ಕೋಲಾರ, ಜನತಾದರ್ಶನದಿಂದ ಸಂಸದರನ್ನೇ ಎಳೆದಾಡಿದ ಎಸ್ಪಿ ಹೊರಗೆ ಹಾಕಿದ ಘಟನೆ ನಡೆದಿದೆ.
ಶಾಸಕರು ಮತ್ತು ಸಂಸದ ಮುನಿಸ್ವಾಮಿ ಅವರ ನಡುವೆ ವಿಷಯಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದಿತ್ತು.

ಈ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡಿದ ಎಸ್ಪಿ ಯವರು ಆವೇಶಭರಿತವಾಗಿ ಮಾತನಾಡಿದ್ದಲ್ಲದೇ ಅವರನ್ನು ಎಳೆದಾಡಿ ಹೊರಗೆ ಹಾಕುವ ಕೆಲಸ ಮಾಡಿದರು.