ಬೆಂಗಳೂರು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ದ ಆಯುಕ್ತರಾಗಿ ಎನ್.ಜಯರಾಂ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಸಧ್ಯ ಅವರು ಬೆಂಗಳೂರು ವಾಟರ್ ಬೋರ್ಡ ಚೇರಮನ್ ಆಗಿದ್ದರು. ಜಯರಾಂ ಅವರು ವೆಳಗಾವಿ ಕಂಡ ಜನಪ್ರಿಯ ಜಿಲ್ಲಾಧಿಕಾರಿಗಳಲ್ಲಿ ಒಬ್ಬರಾಗಿದ್ದರು ಕನ್ನಡ ಮರಾಠಿ ವಿಷಯ ಬಂದಾಗ ನಾಡದ್ರೋಹಿಗಳಿಗೆ ಚಳಿ ಬಿಡಿಸುವ ಕೆಲಸ ಮಾಡಿದ್ದರು.
ಅಷ್ಟೇ ಅಲ್ಲ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಾಡಗೀತೆ ಮೊಳಗಿಸುವಲ್ಲಿ ಕಾರಣಿಕರ್ತರು.