ಬೆಂಗಳೂರು.
ಗಡಿನಾಡ ಬೆಳಗಾವಿಯಲ್ಲಿ ಡಿಸೆಂಬರ 4 ರಿಂದ 15 ರವೆರೆಗೆ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲ ಅಧಿವೇಶನ ನಡೆಯಲಿದೆ.
ಕಳೆದ ದಿನ ನಡೆದ ಸಚಿವ ಸಂಪುಟದಲ್ಲಿ ಈ ತೀರ್ಮಾನ ಮಾಡಲಾಗಿದೆ.

ಹೀಗಾಗಿ ಜಿಲ್ಲಾಡಳಿತಕ್ಕೆ ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ನಿರ್ದೇಶನ ಕೂಡ ನೀಡಲಾಗಿದೆ.
ಈ ಬಾರಿ ಅಧಿವೇಶನಕ್ಕೆ ಯಾವ ಯಾವ ಪ್ರತಿಭಟನೆಗಳು ಬಿಸಿ ಮುಟ್ಟಲಿವೆ ಎನ್ನುವುದನ್ನು ಕಾದು ನೋಡಬೇಕು.