ಬೆಳಗಾವಿ. ಕಳೆದ ದಿನ ಚೂರಿ ಇರಿತಕ್ಕೊಳಗಾಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿಜೆಪಿಯ ಪೃಥ್ವಿಸಿಂಗ್ ಅವರನ್ಬು ಮಾಜಿ ಸಚಿವ ರಮೇಶ ಜಾರಕಿಹೊಳಿ ಭೆಟ್ಟಿ ಮಾಡಿದರು.

ನಗರದ ಖಾಸಗಿ ಆಸ್ಪತ್ರೆಗೆ ಭೆಟ್ಟಿ ನೀಡಿದ ಅವರು ಆರೋಗ್ಯ ಕುರಿತು ವಿಚಾರಣೆ ನಡೆಸಿದರು.
ಕಳೆದ ದಿನವಷ್ಟೇ ಪೃಥ್ವಿಸಿಂಗ್ ಅವರಿಗೆ ಕೆಲವರು ಚೂರಿ ಇರಿದಿದ್ದರು ಎನ್ನಲಾಗಿದೆ. ಇದು ಈಗ ರಾಜಕೀಯಕ್ಕೆ ತಿರುಗುವ ಸಾಧ್ಯತೆಗಳಿವೆ.