ರಾಜಶ್ರೀ ಜೈನಾಪುರ ಪಾಲಿಕೆ ಆಯುಕ್ತೆ

ಬೆಳಗಾವಿ. ಮಹಾನಗರ ಪಾಲಿಕೆ ಆಯುಕ್ತರಾಗಿ ರಾಜಶ್ರೀ ಜೈನಾಪುರ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಅಶೋಕ ದುಡಗುಂಟಿ ಅವರನ್ನು ಚುನಾವಣೆ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡಲಾಗಿತ್ತು.

ಜೈನಾಪುರ ಅವರು ಈ ಹಿಂದೆ ಬೆಳಗಾವಿ ಉಪವಿಭಾಗಾಧಿಕರಿಗಳಾಗಿ ಸೇವೆ ಸಲ್ಲಿಸಿದ್ದರು.

Leave a Reply

Your email address will not be published. Required fields are marked *

error: Content is protected !!