ಮೈಸೂರು ಚುನಾವಣೆ ಬಗ್ಗೆ ನಿಜವಾದ ಇ ಬೆಳಗಾವು ವರದಿ. 24 Feb 2024 ರಂದೇ ರಾಮನ ಮೂರ್ತಿಕಾರನಿಗೆ ಬಿಜೆಪಿ ಟಿಕೆಟ್ ಎಂದು ವರದಿ ಮಾಡಿತ್ತು. ವಿಜಯಪಯರದಲ್ಲಿ ಕಾರಜೋಳ ಹೆಸರೂ ಪ್ರಸ್ತಾಪ.

ಬೆಂಗಳೂರು.
ಲೋಕಸಭೆ ಚುನಾವಣೆ ವಿಷಯದಲ್ಲಿ ಮೈಸೂರು ಟಿಕೆಟ್ ಬಗ್ಗೆ ಇ ಬೆಳಗಾವಿ.ಕಾಮ್ ಪ್ರಕಟಿಸಿದ ವರದಿ ನಿಜವಾಗಿದೆ
ಮೈಸೂರಿನಿಂದ ಈ ಬಾರಿ ಹಾಲಿ ಸಂಸದ ಪ್ರತಾಪ ಸಿಂಹ್ ಬದಲು ಅಯೋಧ್ಯೆ ಯ ಶ್ರೀರಾಮನ ಮೂರ್ತಿಕಾರ ಅರುಣ ಅವರಿಗೆ ಬಿಜೆಪಿ ಟಿಕೆಟ್ ಸಿಗಲಿದೆ ಎಂದು ಕಳೆದ ಫೆಭ್ರುವರಿ 24 ರಂದು ವಧದಿ ಪ್ರಕಟಿಸಿತ್ತು. ಈಗ ಅದು ನಿಜವಾಗಿದೆ.
ಅದೇ ರೀತಿ ವಿಜಯಪುರದಿಂದ ಕಾರಜೋಳ ಅವರಿಗೆ ಟಿಕೆಟ್ ಸಿಗಬಹುದು ಎಂದು ಉಲ್ಲೇಖ ಮಾಡಲಾಗಿತ್ತು.

ಇ ಬೆಳಗಾವಿ ಯಾವಾಗಲೂ ಅಂತೆ ಕಂತೆಗಳ ಮೇಲೆ ವರದಿ ಪ್ರಕಟಿಸಿಲ್ಲ. ಪ್ರಕಟಿಸುವುದೂ ಇಲ್ಲ. ಸುದ್ದಿ ವಿಷಯದಲ್ಲಿ ಯಾವುದೇ ರೀತಿಯ ಹಿಂಜರಿಕೆ ಇಲ್ಲದೇ ಇದ್ದದ್ದನ್ನು ಇದ್ದಹಾಗೆ ಪ್ರಕಟಿಸಿದ ಹೆಗ್ಗಳಿಕೆ ಇ ಬೆಳಗಾವಿ ಗಿದೆ.
ಇಂತಹ ವರದಿ ಪ್ರಕಟವಾದ ಸಂದರ್ಭದಲ್ಲಿ ಕೆಲವರಿಂದ ಬಂದ ಬೆದರಿಕೆ ಕರೆಗಳಿಗೆ ಬಗ್ಗಿಲ್ಲ ಎನ್ನುವುದನ್ನು ಈ ಮೂಲಕ ಸ್ಪಷ್ಟಪಡಿಸುತ್ತೇವೆ.

ಅದೇ ಕಾರಣದಿಂದ e belagavi.com ಆರಂಭಿಸಿದ YouTube ಅತ್ಯಂತ ಕಡಿಮೆ ಅವಧಿಯಲ್ಲಿ ಬರೊಬ್ಬರಿ 22 ಲಕ್ಷ ವೀಕ್ಷಕರನ್ನು ಹೊಂದಲು ಸಾಧ್ಯವಾಗಿದೆ. ಅದೇ ರೀತಿ ವೆಬ್ ಸೈಟ ಕೂಎ ಲಕ್ಷಕ್ಕೂ ಅದಿಕ ಓದುಗರನ್ನು ತಲುಪಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ.