ನಂಬಿಗಸ್ತ ನಾಯಿ ರಕ್ಷಿಸಿದ ಅಗ್ನಿಶಾಮಕ ದಳ

ಬೆಳಗಾವಿ.ನಿಜಕ್ಕೂ ಅಗ್ನಿಶಾಮಕ ದಳದವರಿಗೆ ಒಂದು ಸಲಾಮ್ ಹೇಳಲೇಬೇಕು.

ಬೆಳಗಾವಿಯ ಕ್ಯಾಂಪ್ ಪ್ರದೇಶದ ಬಾವಿಯೊಂದರಲ್ಲಿ ‌ನಸಯಿಯೊಂದು ಬಿದ್ದಿತ್ತು. ಅದನ್ಬು ತೆಗೆಯಲು ಅಲ್ಲಿನ ನಿವಾಸಿಗಳು ಪ್ರಯತ್ನ ಮಾಡಿದರು.

ಆದರೆ ಅದನ್ಬು ಹೊರ ತೆಗೆಯಲು ಸಾಧ್ಯವಾಗಲಿಲ್ಲ . ಕಿನೆಗೆ ಅಗ್ನಿ ಶಾಮಕದಳವರಿಗೆ ವಿಷಯ ತಿಳಿಸಲಾಯಿತು. ತಕ್ಷಣ ಅವರು ಸ್ಥಳಕ್ಕೆ ಆಗಮಿಸಿದರು. ಸುಮಾರು ೮ ಜನ‌ ಸಿಬ್ಬಂದಿಗಳು ಕಷ್ಟಪಟ್ಟು ಆಳವಾದ ಬಾವಿಗೆ‌ಬಿದ್ದ ನಾಯಿಯನ್ನು ತೆಗೆದು ಮಾಲೀಕರಿಗೆ ಒಪಗಪಿಸಿದರು

Leave a Reply

Your email address will not be published. Required fields are marked *

error: Content is protected !!