:
ಬೆಳಗಾವಿ.ಇದು ಇ ಬೆಳಗಾವಿ ವರದಿ ತಾಕತ್ತು.
ನಾವ್ ಯಾರ ಮುಲಾಜಿಗೂ ಒಳಗಾಗಲ್ಲ.. ಗುಸು ಗುಸು, ಪಿಸು ಪಿಸು ಮಾತೇ ನಮ್ಮಲ್ಲಿ ಇಲ್ಲವೇ ಇಲ್ಲ.
ಇದ್ದದ್ದು ಇದ್ಹಂಗ ಹೇಳೊದು ನಮ್ಮ ಧ್ಯೇಯ.
ಬೆಳಗಾವಿ ಚನ್ನಮ್ಮ ವೃತ್ತದ ಬಳಿ ಹಾಕಿದ ಹೋಲ್ಡಿಂಗ ನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ
ಶಾಸಕ ಅಭಯ ಪಾಟೀಲ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಂಸದೆ ಮಂಗಲಾ ಅಂಗಡಿ, ಮೇಯರ್ ಅವರ ಹೆಸರು ಇರಲಿಲ್ಲ. ಆದರೆ ಮಾಜಿ ಶಾಸಕ ಫಿರೋಜ್ ಶೇಠ ಹೆಸರಿತ್ತು ಎನ್ನುವುದು ವರದಿಯಲ್ಲಿ ಉಲ್ಲೇಖವಾಗಿತ್ತು.
ಇವೆಲ್ಲಕ್ಕಿಂತ ಮುಖ್ಯವಾಗಿ ಆ ಹೋಲ್ಡಿಂಗ್ ದಲ್ಲಿ ಮಹಾನಗರ ಪಾಲಿಕೆ ಹೆಸರೂ ಇತ್ತು. ಹೀಗಾಗಿ ಆ ಹೋಲ್ಡಿಂಗ್ ವಿವಾದಕ್ಕೆ ಗುರಿಯಾಯಿತು.
ಈ ಹಿನ್ನೆಲೆಯಲ್ಲಿ ಇ ಬೆಳಗಾವಿ ವರದಿ ಪ್ರಕಟವಾಗುತ್ತಿದ್ದಂತೆಯೇ ಆ ಹೋಲ್ಡಿಂಗ್ ನಲ್ಲಿನ ಪೋಸ್ಟರನ್ನು ತೆರವು ಮಾಡಲಾಗಿದೆ.
One thought on “ಇ ಬೆಳಗಾವಿ ವರದಿ ಎಫೆಕ್ಟ್.. ಪೋಸ್ಟರ್ ತೆರವು”