ಬೆಳಗಾವಿ.
ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳಿಗೆ ಇಂದು ಅವಿರೋಧ ಆಯ್ಕೆ ನಡೆಯಿತು.

ಆಡಳಿತ ಗುಂಪಿನಿಂದ 5 ಮತ್ತು ವಿರೋಧ ಪಕ್ಷದಿಂದ ತಲಾ ಇಬ್ಬರನ್ನು ಪ್ರತಿಯೊಂದು ಸಮಿತಿಗೆ ತೆಗೆದುಕೊಳ್ಳಲಾಯಿತು.

ಆರೋಗ್ಯ ಕಮಿಟಿ.
ಶ್ರೀಶೈಲ ಕಾಂಬಳೆ, ರೂಪಾ ಚಿಕ್ಕಲದಿನ್ಬಿ, ದೀಪಾಲಿ ಟೋಪಗಿ, ರಾಜು ಭಾತಖಾಂಡೆ ಮತ್ತು ಮಾಧುರಿ ರಾಘೋಚೆ.ಅಸ್ಮಿತಾ ಪಾಟೀಲ, ಲಕ್ಷ್ಮೀ ಲೋಕರಿ.
ಪಿಡಬ್ಲುಡಿ ಕಮಿಟಿ.
ಅಭಿಜಿತ್ ಜವಳಕರ, ಸಂತೋಷ ಪೇಡ್ನೆಕರ , ರವಿರಾಜ ಸಾಂಬ್ರೆಕರ, ಜಯತೀರ್ಥ ಸವದತ್ತಿ ಮತ್ತು ಉದಯ ಉಪರಿ. ಬಸವರಾಜ ಮೊದಗೇಕರ, ಶಿವಾಜಿ ಮಂಡೋಲಕರ,
ಲೆಕ್ಕಪತ್ರ ಕಮಿಟಿ.
ಮಂಗೇಶ ಪವಾರ್, ಸಾರಿಕಾ ಪಾಟೀಲ, ಶಂಕರ ಪಾಟೀಲ, ಪ್ರಿಯಾ ಸಾತಗೌಡ, ರೇಷ್ಮಾ ಕಾಮಕರ.ರೇಷ್ಮಾ ಬೈರಕನವರ,ಶಕೀಲಾ ಮುಲ್ಲಾ
ಕಂದಾಯ ಕಮಿಟಿ.
ನೇತ್ರಾವತಿ ಭಾಗವತ, ಪೂಜಾ ಪಾಟೀಲ, ನಿತಿನ್ ಜಾಧವ, ಬ್ರಹ್ಮಾನಂದ ಮಿರಜಕರ, ಹನುಮಂತ ಕೊಂಗಾಲಿ, ಇಕ್ರಾ ಮುಲ್ಲಾ, ಜರೀನಾ ಪತ್ತೇಖಾನ್

ಆಡಳಿತ ಪಕ್ಷದ ಪರವಾಗಿ ಶಾಸಕ ಅಭಯ ಪಾಟೀಲ ಮತ್ತುಬಮಾಜಿ ಶಾಸಕ ಅನಿಲ ಬೆನಕೆ ನೇತೃತ್ವದಲ್ಲಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ವಿರೋಧಿ ಪಕ್ಷದಲ್ಲಿಶಾಸಕ ಆಸೀಫ್ ಶೇಠ ಹೆಸರುಗಳನ್ನು ಅಂತಿಮಗೊಳಿಸಿದರು.
ಆರಂಭದಲ್ಲಿ ಎಂಎನ್ ಎಸ್ ಸದಸ್ಯ ರವಿ ಸಾಳುಂಕೆ ಸದಸ್ಯರನ್ನಾಗಿ ನೇಮಕಮಾಡುವಾಗ ಆಡಳಿತ ಗುಂಪಿನಿಂದ ಅಪಸ್ವರ ಕೇಳಿ ಬಂದಿತು. ಕೊನೆಗೆ ಅವರ ನಾಮಪತ್ರವನ್ನು ಹಿಂತೆಗೆದುಕೊಳ್ಳುವಂತೆ ಮಾಡಲಾಯಿತು. ಹೀಗಾಗಿ ಅವಿರೋಧ ಆಯ್ಕೆ ನಡೆಯಿತು