ಬೆಳಗಾವಿ:
ಕಲಬುರ್ಗಿ ನಗರದ ಬ್ರಹ್ಮಪುರದ ನ್ಯೂ ರಾಘವೇಂದ್ರ ಕಾಲನಿ ವಸಂತರಾವ ಕುಲಕರ್ಣಿ (83)ಈಚೆಗೆ ನಿಧನರಾದರು.
ಮೃತರಿಗೆ ಪತ್ನಿ, ವಿಜಯವಾಣಿ ದಿನಪತ್ರಿಕೆ ಬೆಳಗಾವಿ ಆವೃತ್ತಿಯ ಪ್ರಸಾರರಂಗ ವಿಭಾಗದ ವ್ಯವಸ್ಥಾಪಕ ರಘುವೀರ ಕುಲಕರ್ಣಿ ಸೇರಿ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.