ಅಕ್ರಮ ದಂಧೆ ನಡೆಸುವ ಕ್ಲಬ್ಗಳೆಷ್ಟು?
ಪ್ರತಿ ಕ್ಲಬ್ ದಿಂದ ಲಕ್ಷಕ್ಕೂ ಅಧಿಕ ಮಾಮೂಲು.?
ಪೊಲೀಸ್ ಆಯುಕ್ತರನ್ನು ಹೊರತುಪಡಿಸಿ ಕೆಲವರಿಗೆ ಪಾಲು ಹಂಚಿಕೆ ಅಗುತ್ತಿದೆ ಅಂತೆ.
ಬೆಳಗಾವಿ.
ಅಕ್ರಮ ಕ್ಲಬ್ ದಂಧೆ ನಡೆಸುವ ದಂಧೆಕೋರ ಮಾತಾಡಿದ ಆಡಿಯೋ ಬಗ್ಗೆ ಇ ಬೆಳಗಾವಿ ಪ್ರಕಟಿಸಿದ ವರದಿ ಪೊಲೀಸ್ ಇಲಾಖೆಯ ಕೆಲವರನ್ನು ಬೆಚ್ಚಿ ಬೀಳಿಸಿದೆ.

ಒಬ್ಬರು ಡಿಸಿಪಿ ಸೇರಿದಂತೆ ಮೂವರು ಸಿಪಿಐ ಮಟ್ಟದ ಅಧಿಕಾರಿಗಳ ಹೆಸರನ್ನು ಸ್ಪಷ್ಟವಾಗಿ ಆ ಆಡಿಯೋದಲ್ಲಿ ಉಲ್ಲೇಖ ಮಾಡಲಾಗಿದೆ.
ಅದರಲ್ಲಿ ಯಾರಿಗೆ ಪ್ರತಿ ತಿಂಗಳ ಎಷ್ಟು ಹಫ್ತಾ ಹೋಗುತ್ತದೆ ಎನ್ನುವುದು ಸೇರಿದಂತೆ ಯಾರು ಅದನ್ನು ತೆಗೆದುಕೊಂಡು ಹೋಗುತ್ತಾರೆ ಎನ್ನುವ ಮಾಹಿತಿಯೂ ಆಡಿಯೋದಲ್ಲಿದೆ.

One thought on “ಆ ಆಡಿಯೋದಲ್ಲಿರುವ ಖಾಕಿಧಾರಿಗಳೆಷ್ಟು?”