ಸತೀಶ್, ರಾಜು ಒಕೆ,, ಫಿರೋಜ್ ಯಾಕೆ?

ಸಚಿವ ಹೆಬ್ಬಾಳಕರ, ಶಾಸಕ ಅಭಯ ಪಾಟೀಲ ,ಚನ್ನರಾಜ ಹಟ್ಟಿಹೊಳಿ ಇಲ್ಲ ಯಾಕೆ? ದಿ.ಉಮೇಶ ಕತ್ತಿಗೆ ಮಾಡಿದ. ಅವಮಾನವೇ? ವಿವಾದದಲ್ಲಿ ಬೆಳಗಾವಿ ಹೋಲ್ಡಿಂಗ್. ತಪ್ಪು ಮಾಡಿದವರು ಯಾರಣ್ಣ? ಬೆಳಗಾವಿ:ಇದೊಂದು ಸಣ್ಣ ವಿಷಯ ಎನಿಸಿದರೂ ಒಳ ರಾಜಕೀಯ ಏಟು ಬಹಳ ದೊಡ್ಡದಿದೆ ಎನಿಸದೇ ಇರದು.ಬೆಳಗಾವಿ ಜಿಲ್ಲೆಯ ರಾಜಕೀಯ ಬಲ್ಲವರಿಗೆ ಈ ಸಣ್ಣ ವಿಷಯದ ಒಳ ಹೊಡೆತ ಅರ್ಥವಾಗುತ್ತದೆ.ಸಿಂಪಲ್ ಆಗಿದ್ದು ಇಷ್ಟೆ. ಬೆಳಗಾವಿಯ ಹೃದಯಭಾಗ ಎನಿಸಿಕೊಂಡ ಕಿತ್ತೂರು ಚನ್ನಮ್ಮ‌ವೃತ್ತದಲ್ಲಿ (ತೋಟಗಾರಿಕೆ ಇಲಾಖೆ ಬಳಿ) ಮಹಾನಗರ ಪಾಲಿಕೆಯಿಂದ ಅತ್ಯಂತ ದೊಡ್ಡದಾದ ಹೋಲ್ಡಿಂಗ್ ಅಳವಡಿಸಲಾಗಿದೆ. … Continue reading ಸತೀಶ್, ರಾಜು ಒಕೆ,, ಫಿರೋಜ್ ಯಾಕೆ?

error: Content is protected !!