ಇದು ನಿಮ್ಮ ಸೊಂಟ ಮುರಿಯುತ್ತೆ..!
ಬೆಳಗಾವಿ. ಅಬ್ಬಾ ಅದೇನೊ ಏನೊ.! ನೀವು ಅದರ ಉಸಾಬರಿಗೆ ಹೋಗದೇ ನಿಮ್ಮಷ್ಟಕ್ಜೆ ಹೋಗ್ತಿದ್ದರೂ ಅದು ನಿಮ್ನನ್ನು ಬಿಡಲ್ಲ. ಅದು ನಿಮ್ಮ ಸೊಂಟವನ್ನು ಮುರಿಯುತ್ತದೆ .ವಾಹನ ಮೇಲೆ ಹೊರಟರೂ ಅದು ನಿಮ್ಮನ್ನು ಕೇಳೊದಿಲ್ಲ. ಅದು ನಿಮ್ಮನ್ನು ಕೆಳಗೆ ಬೀಳಿಸಿ ಸೊಂಟ ಅಷ್ಟೇ ಅಲ್ಲ ಕೈಕಾಲು ಮುರಿಯುತ್ತದೆ.ಅಷ್ಟು ಶಕ್ತಿ ಅದಕ್ಕಿದೆ. ಅದು ಬೇರೆನೂ ಅಲ್ಲ. ಅದು ಹಲಶಿ ಬೆಕವಾಡ ಮತ್ತು ಹಲಶಿ ಬೀಡಿ ರಸ್ತೆ. ಧಾರವಾಡದಿಂದ ನೀವು ಹಲಶಿಗೆ ಹೋಗಲು ಇದೇ ರಸ್ತೆಯನ್ನು ಅವಲಂಬಿಸಬೇಕು. ಕೇವಲ ಆರು ಕಿಲೋ ಮೀಟರ…