ಬೆಂಗಳೂರು.
ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಚುನಾವಣೆಯಲ್ಲಿ ಸಂಯುಕ್ತ ಕರ್ನಾಟಕದ ಕೆ.ವಿ ಪರಮೇಶ ಸೇರಿದಂತೆ 13 ಜನ ಆಯ್ಕೆಯಾಗಿದ್ದಾರೆ.
ಇದರಲ್ಲಿ 5 ಜನ ಅವಿರೋಧ ಆಯ್ಕೆಯಾಗಿದ್ದಾರೆ.

ಆನಂದ ಪರಮೇಶ್ವರ ಬೈದನಮನೆ, ರಮೇಶ ಎಂ (ಪಾಳ್ಯ}. ಧ್ಯಾನ ಪೂನಚ್ಚ, ಮೋಹನಕುಮಾರ ಬಿಎನ್. ಕೃಷ್ಣಕುಮಾರ ಪಿಎಸ್, ವಿನೋದ್ ಕುಮಾರ್ ಬಿನಾಯಕ್, ಸೋಮಶೇಖರ್ ಎಸ್, ಎಂ ಎಸ್ ರಾಜೇಂದ್ರ ಕುಮಾರ್, ರಮೇಶ್ ಬಿ, ದೊಡ್ಡಬೊಮ್ಮಯ್ಯ, ಪರಮೇಶ್ ಕೆವಿ, ನೈನಾ ಎಸ್ ವನಿತಾ ಎನ್ ಆಯ್ಕೆಯಾದವರು