Headlines

ಬೆಳಗಾವಿ ಗಣಪ ದರ್ಶನ

ಬೆಳಗಾವಿ. ಗಡಿನಾಡ ಬೆಳಗಾವಿ ಜಿಲ್ಲೆಯಲ್ಲಿ‌ ವಿಘ್ನ‌ನಿವಾರಕನನ್ನು ಸಡಗರ ಸಂಭ್ರಮದಿಂದ ಪ್ರತಿಷ್ಠಾಪಿಸಲಾಯಿತು. ಸಂತೋಷ್ ಕೇವಟಿ. ಕೌಜಲಗಿ ತಾ:-ಗೋಕಾಕ ಶ್ರೀಕಾಂತ ವಿ ಮಹಾಜನ ಸಾಮಾಜಿಕ ಕಾರ್ಯಕರ್ತರು ಘಟಪ್ರಭಾ ಶಿವಾನಂದ ಗುರುನಾಥ ಕಿತ್ತೂರ. ಕುಟುಂಬದವರು.ಸಾ.ಮಲ್ಲೂರ. ತಾ. ಸವದತ್ತಿ ಸವಿತಾ.( ರಾಮದುರ್ಗ) ಬಾಲಾಜಿ ಮತ್ತು‌ ಅಮೋಘ ನಾಯಿಕ .ಬೆಳಗಾವಿ ಗಣಪತಿ ಬಪ್ಪ ಮೋರಯಾ https://ebelagavi.com/index.php/2023/09/19/z/

Read More

ಪೊಲೀಸರಂದ್ರ ಹೀಗಿರಬೇಕ್..!

ಇವರು ಜಾತಿ ಮೀರಿ ಬೆಳೆದವರು. ಹಿಂದೂಗಳ ಜೊತೆಗೆ ಮುಸ್ಲೀಂರ ಹಬ್ಬವನ್ನೂ ಆಚರಿಸ್ತಾರೆ. ಟೆನ್ಶನ್ನೇ ಇಲ್ಲ. ಬೆಳಗಾವಿ. ಅದೊಂದು ಕಾಲವಿತ್ತು. ಗಣೇಶನ‌ ಹಬ್ಬ ಬಂತೆಂದರೆ ಸಾಕು.ಗಡುನಾಡಿನ‌ ಜನರಲ್ಲಿ ಒಂದು ರೀತಿಯ ಢವ ಢವ‌ ಶುರು ಆಗ್ತಿತ್ತು. ಆಗ ಪೊಲೀಸರಿಗೆ ರಾತ್ರಿ ಯಾವುದು, ಹಗಲು ಯಾವುದು ಗೊತ್ತೆ ಆಗುತ್ತಿರಲಿಲ್ಲ. ಅದರಲ್ಲೂ ವಿಸರ್ಜನೆ ಮೆರವಣಿಗೆ ಮುಗಿಯೋತನಕ ಉಸಿರು ಬಿಗಿ ಹಿಡಿದುಕೊಂಡೇ ಕೆಲಸ ಮಾಡುತ್ತಿದ್ದರು. ಹೀಗಾಗಿ‌ ಪೊಲೀಸರು ತಮ್ಮ ಕುಟುಂಬದೊಂದಿಗೆ ಹಬ್ಬ ಹರಿದಿನಗಳನ್ನು ಆಚರಿಸಿದ್ದೇ ಕಡಿಮೆ. ಆದರೆ ಈಗ ಕಾಲ‌ ಬದಲಾಗಿದೆ. ಯಾರಿಗೂ…

Read More

ಗಣಪತಿ ಬಪ್ಪ ಮೋರಯಾ..!

ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ಗಣೇಶನ‌ ಸಂಭ್ರಮ ನೋಡಲು ಎರಡು ಕಣ್ಣು ಸಾಲದು. ಹೀಗಾಗಿ ಇಲ್ಲಿನ‌ ಗಣಪನನ್ನು ನೋಡಲು ಪರ ರಾಜ್ಯದ ಜನರ ಬರುತ್ತಾರೆ. ಈಗ ನಿಮ್ಮ‌E Belagavi. ವೆಬ್ ನಿಮ್ಮ ಗಣೇಶನ ಸಂಭ್ರಮವನ್ನು ದಾಖಲಿಸಲು ಯೋಜನೆ ರೂಪಿಸಿತ್ತು.‌ಅದಕ್ಕೆ ಸಿಕ್ಕ‌ ಸ್ಪಂದನೆ ಅಪಾರ. ಅದರಲ್ಲಿ ಈಗ ಆಯ್ದ ಕೆಲವನ್ನು ಇಲ್ಲಿ ಪ್ರಕಟಿಸಲಾಗುತ್ತುದೆ. ಗಮನಿಸಬೇಕಾದ ಸಂಗತಿ ಅಂದರೆ ಗ್ರಾಮೀಣ ಪ್ರದೇಶದುಂದಲೂ ಕೂಡ ಕೆಲವರು ಗಣೇಶನೊಂದಿಗೆ ಸೆಲ್ಫಿ ತೆಗೆಸಿಕೊಂಡು ಕಳಿಸಿದ್ದಾರೆ. . ಪರಿವಾರದೊಂದಿಗೆ ಅಭಯ..! ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ…

Read More

ಕಡಿಮೆ ಅವಧಿಯಲ್ಲಿ ನಿರೀಕ್ಷೆ ಮೀರಿದ ಓದುಗರು..!

‘ಇ ಬೆಳಗಾವಿ’ ಡಾಟ್ ಕಾಮ್ ಗೆ ನಿರೀಕ್ಷೆಗೂ ಮೀರಿದ ವೀಕ್ಷಕರು. ಕೇವಲ 15 ದಿನದಲ್ಲಿ 23 ಸಾವಿರ ದಾಟಿದ ವೀಕ್ಷಕರು. ಬೆದರಿಕೆಗಳಿಗೆ ಬಗ್ಗಲ್ಲ, ಜಗ್ಗಲ್ಲ. ಇದ್ದದ್ದು ಇದ್ಹಂಗ ಹೇಳೋದು ಬಿಡಲ್ಲ. ಬೆಳಗಾವಿ. ಕಳೆದ ಕೇವಲ 15 ರಿಂದ 20 ದಿನಗಳ ಹಿಂದೆ “ಇ ಬೆಳಗಾವಿ” ಡಾಟ್ ಕಾಮ್ ನ್ನು ನಿಮ್ಮ ಮಡಿಲಿಗೆ ಹಾಕಿದ್ದೇವು. ಆದರೆ ನಮ್ಮ‌ನಿರೀಕ್ಷೆಗೂ ಮೀರಿ ತಾವು ಅದನ್ನು ಬೆಳೆಸಿದ್ದೀರಿ. ಇ ಬೆಳಗಾವಿ ಡಾಟ್ ಕಾಮ್ ಸುದ್ದಿ ವಿಷಯದಲ್ಲಿ ರಾಜೀ ಮಾಡಿಕೊಂಡಿಲ್ಲ. ಎಲ್ಲವನ್ನು ಇದ್ದದ್ದು ಇದ್ಹಂಗ್…

Read More
error: Content is protected !!