
ಡಿಕೆ ಆಸೆಗೆ ತಣ್ಣೀರು ಸುರಿಸಿದ ಕುರುಬ ಸಮಾವೇಶ..?
ರಾಜಕಾರಣದ ದಿಕ್ಕು ಬದಲಿಸಿದ ಕುರುಬ ಸಮಾವೇಶ. ಸಿದ್ದುನೇ ಮುಂದೆಯೂ ಸಿಎಂ. ಗುರುವನ್ನೇ ಬದಲಿಸಿದ ಶಿಷ್ಯಂದಿರು. ಲೋಕ ಲೆಕ್ಕ ಶುರು. ಸತೀಶ ಜಾರಕಿಹೊಳಿ ಬಳಗಕ್ಕೆ ಒಂದು ಸ್ಥಾನ ಪಕ್ಕಾ. ಡಿಕೆಶಿ ಸಿಎಂ ಆಸೆಗೆ ತಣ್ಣೀರು ಸುರಿತಾ ಕುರುಬರ ಸಮಾವೇಶ ಬೆಳಗಾವಿ: ಗಡಿನಾಡ ಬೆಳಗಾವಿಯಲ್ಲಿ ಕಳೆದ ದಿ. 3 ರಂದು ನಡೆದ ರಾಷ್ಟ್ರೀಯ ಮಟ್ಟದ ಕುರುಬರ ಸಮಾವೇಶ ಹಲವು ರಾಜಕಾರಣದ ದಿಕ್ಕು ಬದಲಾಯಿಸುವಲ್ಲಿ ಯಶಸ್ವಿಯಾಗಿದೆ. ಅಂದರೆ ರಾಜ್ಯದಲ್ಲಿ ಸಿದ್ಧರಾಮಯ್ಯ ಅವರನ್ನು ಬಿಟ್ಟರೆ ಕಾಂಗ್ರೆಸ್ ಗೆ ಮತ್ತೊಬ್ಬ ನಾಯಕರಿಲ್ಲ ಎನ್ನುವ ಸಂದೇಶ…