
ಹದಗೆಟ್ಟ ಪಾಲಿಕೆ ಆರೋಗ್ಯ ಚಿಕಿತ್ಸೆ ಕೊಡೋರು ಯಾರು?
ಪಾಲಿಕೆ ಆರೋಗ್ಯ ಶಾಖೆಯ ಯಡವಟ್ಟು. 138 ಪಿಕೆಗಳ ವಿವಾದ. ತಪ್ಪು ಮುಚ್ವಿಕೊಳ್ಳಲು ಹೋಗಿ ತಮ್ಮ ಕಾಲ ಮೇಲೆ ಕಲ್ಲು ಹಾಕಿಕೊಂವರು ಯಾರು?. ಸಂಬಳ ಪಾವತಿ ಅಸಾಧ್ಯ ಎಂದ ಪಾಲಿಕೆ ಆಯುಕ್ತರು. ಅವರ ಸಂಬಳ ಕೊಡಿ ಎಂದು ಗುತ್ತಿಗೆದಾರನಿಗೆ ಒತ್ತಡ. ಅದಕ್ಕೂ ತಮಗೂ ಸಂಬಂಧವಿಲ್ಲ ಎಂದ ಸ್ಥಾಯಿ ಸಮಿತಿ ಅಧ್ಯಕ್ಷರು. ಆದರೆ ಅಧ್ಯಕ್ಷರ ಹೆಸರು ಉಲ್ಲೇಖಿಸಿ ಆರೋಗ್ಯ ನೀರಿಕ್ಷಕರು ಪತ್ರ ಬರೆದಿದ್ದು ಯಾಕೆ? ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಹಿಂಜರಿಕೆ ಏಕೆ? ಬೆಳಗಾವಿ. ಮಹಾನಗರ ಪಾಲಿಕೆಯ ಆರೋಗ್ಯ ಶಾಖೆಯಿಂದ ಇಡೀ…