
ಮೇಯರ್ ಪತ್ರದ ದುರುಪಯೋಗ..?
ಬೆಳಗಾವಿ ದಕ್ಷಿಣ ಕ್ಷೇತ್ರದ ಮೀಸಲಾತಿಯನ್ನೇ ಬದಲಾಯಿಸುವೆ ಎಂದವನ ಸ್ಥಿತಿ ಎಲ್ಲಿಗೆ ಬಂತು ಗೊತ್ತಾ? ಆಡಳಿತ ಪಕ್ಷದವರೂ ನಡು ನೀರಿನಲ್ಲಿ ಕೈಬಿಟ್ಟರಾ? ಮೇಯರ್ ಪತ್ರದ ದುರುಪಯೋಗದ ಹಿಂದಿರುವ ಕಾಣದ ಕೈ ಯಾರದ್ದು? ಮೇಯರ್ ಪತ್ರ ಆರೋಗ್ಯ ಸ್ಥಾಯಿ ಸಮಿತಿಗೆ ಬಂದಿದ್ದು ಹೇಗೆ? ಪಾಲಿಕೆಗೆ ಸುಪ್ರೀಂ ಎನ್ನುವ ಮೇಯರ್ ಪತ್ರದ ಬಗ್ಗೆ ಸ್ಥಾಯಿ ಸಮಿತಿಯಲ್ಲಿ ಚರ್ಚೆ ನಡೆಸಿದ್ದು ಸರಿಯೇ? ಇದು ಮೇಯರ್ ಗೆ ಮಾಡಿದ ಅವಮಾನ ಅಲ್ಲವೇ? ಸ್ಥಾಯಿ ಸಮಿತಿಗೆ ಸದಸ್ಯರಲ್ಲದವರು ಸಭೆಗೆ ಹೋಗಲು ಅವಕಾಶ ಇದೆಯೇ? ಬೆಳಗಾವಿ. ಗಡಿನಾಡ…