
ನಿಜವಾಯ್ತು ಇ ಬೆಳಗಾವಿ ವರದಿ.!!!
ಕಳೆದ ದಿ. 5 ರಂದೇ ವರದಿ ಪ್ರಕಟಿಸಿತ್ತು. ಸೂಪರ್ ಸೀಡ್ ನೋಟೀಸ್ ಉಲ್ಲೇಖ ಮಾಡಲಾಗಿತ್ತು. ಕೊನೆಗೂ ಸೂಪರ್ ಸೀಡ್ ಯಾಕೆ ಮಾಡಬಾರದು ಎಂದು ಪ್ರಶ್ನೆ ಮಾಡಿದ ಕಾಂಗ್ರೆಸ್ ಸರ್ಕಾರ. 2021 ರದ್ದೂ ಬಿಜೆಪಿನೇ ಹೊಣೆ ಎಂದ ಕಾಂಗ್ರೆಸ್ ಸರ್ಕಾರ. ಬೆಳಗಾವಿ ಪಾಲಿಕೆಗೆ ತಲೆನೋವು ತಂದ ಪಿಕೆ ವಿವಾದ. ಆರೋಗ್ಯ ಸ್ಥಾಯಿ ಸಮಿತಿಯಿಂದಲೇ ಪಾಲಿಕೆ ಮಾನ ಹರಾಜು. ಬಿಜೆಪಿ ವರ್ಚಸ್ಸಿಗೂ ಧಕ್ಕೆ ತಂದ ಆರೋಗ್ಯ ಸ್ಥಾಯಿ ಸಮಿತಿ ಈ ಕಮಿಟಿಗೆ ಲಗಾಮು ಹಾಕಲು ಹಿಂಜರಿಕೆ ಏಕೆ? ಬೆಳಗಾವಿ. ಪಾಲಿಕೆ…