
ಅಭಯ ದಾಂಡಿಯಾಗೆ 11 ವರ್ಷದ ಇತಿಹಾಸ.!
ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ಈ ವಾರಿ ದಾಙಡಿಯಾ ಉತ್ಸವದಲ್ಲಿ ಕುಣಿದು ಕುಪ್ಪಳಿಸಬೇಕಿದ್ದರೆ ಬೇರೆ ಎಲ್ಲೂ ಹೋಗಲೇಬೇಡಿ. ನವರಾತ್ರಿ ಮುಗಿಯುವವರೆಗೆ ಪ್ರತಿ ದಿನ ಸಂಜೆ 7 ರಿಂದ ದಾಂಡಿಯಾ ಕುಣಿತ ಆರಂಭವಾಗುತ್ತದೆ. ಅಂದ ಹಾಗೆ ಇಲ್ಲಿ ಯಾವುದೇ ಪ್ರವೇಶ ಶುಲ್ಕವಿಲ್ಲ. FREE FREE FREE.. ಉಚಿತ ಉಚಿತ ಉಚಿತ. ಅಭಯ ಪಾಟೀಲರು ಕಳೆದ 11 ವರ್ಷದಿಂದ ರಾಣಿ ಚನ್ನಮ್ಮ ನಗರದ ಮೈದಾನದಲ್ಲಿ ದಾಂಡಿಯಾವನ್ನು ಆಯೋಜನೆ ಮಾಡುತ್ತ ಬಂದಿದ್ದಾರೆ. ಅತ್ಯಂತ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿರುತ್ತದೆ. ಹೀಗಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ…